ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ರಾಜ್ಯದ 14 ಶಿಕ್ಷಕರಿಗೆ ರಾಷ್ಟ್ರೀಯ ಪುರಸ್ಕಾರ

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ...

Mainashree
Updated On : 4 Sept 2014, 9:43 am

ಬೆಂಗಳೂರು: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಾಗೂ ರಾಜ್ಯ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಿಸಿವೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು 345 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪುರಸ್ಕಾರ ನೀಡುತ್ತಿದ್ದು, ಇವರಲ್ಲಿ ರಾಜ್ಯದ 14 ಶಿಕ್ಷಕರು ಸೇರಿದ್ದಾರೆ. ಇನ್ನು ರಾಜ್ಯ ಸರ್ಕಾರ 20 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 10 ಪ್ರೌಢಾಶಾಲಾ ಶಿಕ್ಷಕರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ರಾಷ್ಟ್ರೀಯ ಶಿಕ್ಷಕ ಪುರಸ್ಕಾರ

ಎಂ.ವೆಂಕಟರಮಣಪ್ಪ, ಮುರ್ಫಿ ಟೌನ್, ಹಲಸೂರು, ಬೆಂಗಳೂರು.
ಸುರಿಯಾ ಬಾನು, ಅಶೋಕನಗರ, ಬೆಂಗಳೂರು.
ಎನ್. ವೆಂಕಟರಮಣಪ್ಪ, ಅಂಬೇಡ್ಕರ ನಗರ, ಮುಳಬಾಗಿಲು.
ಕೆ.ರಮೇಶ್‌ನಾಯಕ್ ರಾಯಿ, ಕೆದ್ದಲಿಕೆ ಬಂಟ್ವಾಳ.
ಲಕ್ಷ್ಮಿಕಾಂತ, ನಂದಳಿಕೆ, ಕಾರ್ಕಳ.
ರತ್ನಾಹೂಗಾರ್, ಒಕ್ಕಲಗೇರಿಯೋಣಿ ಗದಗ.
ಅನುಸೂಯಾರಾಥೋಡ್, ಸಿದ್ದಾಪುರ, ರಾಣೆಬೆನ್ನೂರ್.
ಬಿ.ಸಿದ್ದಣ್ಣ ಸಾಹೂಕಾರ್, ಮುಂಡರಗಿ ಯಾದಗಿರಿ.
ಬಿ.ಎಂ ಪಾಂಢ್ರೆ, ಚಂಬೋಲ್, ಬೀದರ್.
ಬಿ.ವೆಂಕಟೇಶಪ್ಪ, ಹಿರೆಕತ್ತಿಗೇನಹಳ್ಳಿ ಚಿಂತಾಮಣಿ.
ಬಸವರಾಜಪ್ಪ ಡಿ.ಟಿ, ಹಿರೆನಲ್ಲೂರ್ ಕಡೂರ್.
ಪದ್ಮಾ ಹುಂಬಿ, ಗದಗ ಬೆಟಗೇರಿ.
ಸುಶೀಲಾ ದೇಸಾಯಿ, ತಾವರೆಗೆರಾ, ಕುಷ್ಟಗಿ.
ಗಜಾನನ ಹೆಗಡೆ, ಕಾಂವಚೂರು, ಸಿದ್ದಾಪುರ.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಪಿ.ಬಿ ಇಂದುಕಲಾ, ಬಾಗಲೂರು ಕಾಲೋನಿ ಯಲಹಂಕ.
ಡಿ.ಶಾಂತಾ, ಅಪ್ಪಗೊಂಡನಹಳ್ಳಿ ನೆಲಮಂಗಲ.
ಎಂ.ಕೃಷ್ಣಪ್ಪ, ಪುಲಗೂರಕೋಟೆ, ಶ್ರೀನಿವಾಸಪುರ.
ಡಿ.ಅನಿಲ್‌ಕುಮಾರ್, ತರೂರು, ಮಧುಗಿರಿ.
ಕೆ.ಬಸವರಾಜ್, ಕಲ್ಲಿಹಾಳ್ ಭದ್ರಾವತಿ.
ಎಂ.ಪಿ ರಂಗಸ್ವಾಮಿ, ಚಿಕ್ಕೇನಗೌಡನ ಕೊಪ್ಪಲು, ಮೈಸೂರು.
ಕಹಿಂಪಾಷ, ಬೆಟ್ಟದಕೊಪ್ಪಲು, ಚನ್ನರಾಯಪಟ್ಟಣ.
ಎಚ್.ಆರ್ ಮುತ್ತಪ್ಪ, ವಿರಾಜಪೇಟೆ, ಕೊಡಗು.
ವಿ.ಪ್ರಭಾಕರ ಹೆಗ್ಡೆ, ಮಂಗಳತೇರು, ಬೆಳ್ತಂಗಡಿ.
ಶಶಿಕಲಾ ಶೇರಿಗಾರ್, ಮಲ್ಲಾರು ಜನರಲ್, ಕಾಪು.
ಶಶಿಧರ್ ರೊಟ್ಟಿ, ಬೈಲೂರ, ಕಿತ್ತೂರು.
ಲಾಳೇಮಶಾಕ ಮುಲ್ಲಾ, ಯೋಗಾಪುರ ಕಾಲೋನಿ, ಬಿಜಾಪುರ.
ಶಿವಲೀಲಾಪದ್ಮಸಾಲಿ, ಬೆನಕನಗೊಂಡ, ರಾಣೆಬೆನ್ನೂರು.
ಬಸವರಾಪ ತುರಮರಿ, ದೊಡ್ಡಹಾರವಳ್ಳಿ, ಮುಂಡಗೋಡ.
ಯಮನಪ್ಪಚೌಡಾಪೂರ, ಸಂಭಾಪೂರ, ಗದಗ.
ಬಸವರಾಜ ಐನೋಳಿ, ಚಂದಾಪುರ ಗುಲ್ಬರ್ಗ.
ಬಸವರಾಜ, ಚಟ್ನಳ್ಳಿ, ಶಹಾಪೂರ.
ಕೌಸಲ್ಯಾ, ಹೂವಿಹಡಗಲಿ.
ಸಂಗಪ್ಪ ಬಾಗೇವಾಡಿ, ರಾಯಚೂರು.
ವೆಂಕಟರಾವ್, ಗಂಗಾವತಿ.
ಡಾ. ಆರ್ ಗುರುಪ್ರಸಾದ್, ಜಯನಗರ, ಬೆಂಗಳೂರು.
ಎಚ್.ಎಸ್ ದಾಕ್ಷಾಯಿಣಿ, ಸಕ್ಕರೆಗೊಲ್ಲ ಹಳ್ಳಿ, ದೊಡ್ಡಬಳ್ಳಾಪುರ.
ಕೆ.ಎನ್ ಶಂಕರಶೆಟ್ಟಿ, ಅಜ್ಜನಹಳ್ಳಿ, ತುರುವೇಕೆರೆ.
ರೇಣುಕಪ್ಪ, ಯಾದಾಪುರ ಅರಸೀಕರೆ.
ಪುರುಷೋತ್ತಮ, ಪುತ್ತೂರು.
ಶಂಕರ ಮುಗಳಿ, ಕಲ್ಲೊಳ, ಚಿಕ್ಕೋಡಿ.
ಡಾ.ಪ್ರಭಾಕರ ಲಗಮನಣ್ಣವರ, ಸಾಯಿನಗರ, ಧಾರವಾಡ.
ಡಾ.ಗದಿಗೆಪ್ಪ ಭೂಸಗೊಂಡ, ಚಾಂದಕವರೆ, ಸಿಂಧಗಿ.
ಕೃಷ್ಣಪ್ಪ, ಆಡಕಿ, ಸೇಡಂ
ಸುನೀತಾ ದಾಡಗೆ, ಕೋನಮೇಳಕುಂದಾ, ಭಾಲ್ಕಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement