ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬಿಡದಿ ತೊರೆಯುತ್ತಾನಂತೆ ನಿತ್ಯಾನಂದ!

ನಿನ್ನೆ ನಡೆದ ಪುರುಷತ್ವ ಪರೀಕ್ಷೆ ಹಿನ್ನಲೆಯಿಂದ ಮುಜುಗರಕ್ಕೆ ಒಳಗಾದ ನಿತ್ಯಾನಂದ ಬಿಡದಿ ಮಠದ...

Mainashree
Updated On : 9 Sept 2014, 8:45 am

ಬೆಂಗಳೂರು: ನಿನ್ನೆ ನಡೆದ ಪುರುಷತ್ವ ಪರೀಕ್ಷೆ ಹಿನ್ನಲೆಯಿಂದ ಮುಜುಗರಕ್ಕೆ ಒಳಗಾದ ನಿತ್ಯಾನಂದ ಬಿಡದಿ ಮಠದ ಸ್ಥಳಾಂತರಕ್ಕೆ ನಿರ್ಧರಿಸಿದ್ದಾನೆ.

ಇಂದು ಬೆಳಗ್ಗೆ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಬಿಡದಿ ಮಠದ ಸ್ಳಳಾಂತರಿಸಲಾಗುವುದು ಎಂದು ನಿತ್ಯಾನಂದ ಘೋಷಿಸಿದ್ದಾರೆ.

ತಮಿಳುನಾಡಿನ ತಿರುವಣ್ಣಮಲೈನಿಂದ ಪ್ರವಚನ ಕಾರ್ಯಕ್ರಮ ನಡೆಸಲಿದ್ದು, ಪ್ರವಚನ ಸೇರಿ ಕಾರ್ಯಕ್ರಮಗಳು ಅಲ್ಲಿಂದಲೇ ಪ್ರಸಾರ ಮಾಡಲಾಗುವುದು ಎಂದು ನಿತ್ಯಾನಂದ ಖುದ್ದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement