ಬೆಂಝ್ ನಿಂದ ಲ್ಯೂಕ್ಸ್ ಡ್ರೈವ್ 
ಜಿಲ್ಲಾ ಸುದ್ದಿ

ಬೆಂಝ್ ನಿಂದ ಲ್ಯೂಕ್ಸ್ ಡ್ರೈವ್

ನೂತನ ಕಾರುಗಳ ಚಾಲನಾ ಅನುಭವ ನೀಡುವ ಸಲುವಾಗಿ ಮರ್ಸಿಡಿಸ್ ಬೆಂಝ್ ತನ್ನ ಗ್ರಾಹಕರಿಗೆ ನಗರದಲ್ಲಿ ಶನಿವಾರ ಹಾಗೂ ಭಾನುವಾರ `ಲ್ಯೂಕ್ಸ್ ಡ್ರೈವ್' ಕಾರ್ಯಕ್ರಮ ಹಮ್ಮಿಕೊಂಡಿದೆ...

ಬೆಂಗಳೂರು: ನೂತನ ಕಾರುಗಳ ಚಾಲನಾ ಅನುಭವ ನೀಡುವ ಸಲುವಾಗಿ ಮರ್ಸಿಡಿಸ್ ಬೆಂಝ್ ತನ್ನ ಗ್ರಾಹಕರಿಗೆ ನಗರದಲ್ಲಿ ಶನಿವಾರ ಹಾಗೂ ಭಾನುವಾರ `ಲ್ಯೂಕ್ಸ್ ಡ್ರೈವ್' ಕಾರ್ಯಕ್ರಮ ಹಮ್ಮಿಕೊಂಡಿದೆ.

ಚಂಡೀಘಡ, ಗುರ್‍ಗಾಂವ್, ಜೈಪುರ, ಸೂರತ್ ಹಾಗೂ ಮುಂಬೈನ ಯಶಸ್ಸಿನ ಬಳಿಕ `ಲ್ಯೂಕ್ಸ್ ಡ್ರೈವ್'ನ್ನನು ಬೆಂಗಳೂರಿನ ನೈಸ್ ರಸ್ತೆಯಲ್ಲಿ ಆಯೋಜಿಸಲಾಗಿದೆ. ಖ್ಯಾತ ಮರ್ಸಿಡಿಸ್ ಕಾರುಗಳನ್ನು ಚಲಾಯಿಸುವುದರ ಜತೆಗೆ ವಿಕಾಸ್ ಖನ್ನಾ ಅವರ ರುಚಿಯಾದ ಅಡುಗೆ ಸವಿಯುವ ಅವಕಾಶವು ದೊರೆಯುತ್ತದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ತಮ್ಮ ಮೆಚ್ಚಿನ ಮರ್ಸಿಡಸ್ ಕಾರನ್ನು ಖರೀದಿಸಲು ವಿಶೇಷ ಪ್ರದರ್ಶನವೂ ಇದೆ. ಹಾಗೆಯೇ ಮಕ್ಕಳಿಗಾಗಿ ವಿಶೇಷ ಉಡುಗೊರೆಗಳ ಜತೆಗೆ ವಿಶೇಷ ಆಟದ ಜಾಗವೂ ಇದೆ. ಪ್ರಾಂತ್ಯವಿರುತ್ತದೆ. ಇನ್ನು ಉಪಯೋಗಿಸಲಾದ ಕಾರುಗಳಿಗೆ ಉಚಿತ ಮೌಲ್ಯಮಾಪನ ಮಾಡುವ ವಿಶೇಷ ತಂಡ ಹಾಗೂ ಕಾರು ಖರೀದಿಗೆ ಹಣಕಾಸಿನ ವ್ಯವಸ್ಥೆ ಮಾಡಲಾಗುತ್ತದೆ. ಭಾನುವಾರವೂ ನೈಸ್ ರಸ್ತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಗ್ರಾಹಕರನ್ನು ಸಂಪರ್ಕಿಸಲು ಹಾಗೂ ನೂತನ ಗ್ರಾಹಕರ ಸೃಷ್ಟಿಗೆ ಈ ವೇದಿಕೆಯನ್ನು ಮರ್ಸಿಡಿಸ್ ಬೆಂಝ್ ಸಂಸ್ಥೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?