ಬೆಂಗಳೂರು: ಟ್ರೇಡ್ ಯೂನಿಯನ್‍ಗಳ ಮುಷ್ಕರದ ಹಿನ್ನೆಲೆಯಲ್ಲಿ ಮುಂದೂಡಲಾಗಿರುವ ಸಿಇಟಿಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ನೂತನ ವೇಳಾಪಟ್ಟಿಯ ಕಾರಣದಿಂದ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಏ.29ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವೆಬ್‍ಪುಟ (www.kea.kar.nic.in )ದಿಂದ ಡೌನ್‍ಲೋಡ್
ಮಾಡಿ ಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ನೂತನ ಪ್ರವೇಶ ಪತ್ರವನ್ನೇ ಬಳಸಬೇಕಿದೆ.
ಪರಿಷ್ಕೃತ ವೇಳಾಪಟ್ಟಿ
ಮೇ 12