ವಿಮ್ಸ್ ಔಷಧಿ ಖರೀದಿ ಹಗರಣ: ತನಿಖೆಗೆ ಆದೇಶ
ಬಳ್ಳಾರಿಯ ವಿಮ್ಸ್ ನ ಔಷಧ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿ ನಿರ್ದೇಶಕ ಡಾ.ವಿ.ಶ್ರೀನಿವಾಸ್ ಅವರ ವಿರುದ್ಧ ತನಿಖೆ ನಡೆಸುವಂತೆ...
ಬೆಂಗಳೂರು: ಬಳ್ಳಾರಿಯ ವಿಮ್ಸ್ ನ ಔಷಧ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿ ನಿರ್ದೇಶಕ ಡಾ.ವಿ.ಶ್ರೀನಿವಾಸ್ ಅವರ ವಿರುದ್ಧ ತನಿಖೆ ನಡೆಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಔಷಧ ಖರೀದಿ ವೇಳೆ ರು.19 ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ, ಕುಟುಂಬ ಕಲ್ಯಾಣ ಜಾಗೃತ ದಳ ತನಿಖೆ ನಡೆಸಲಿದೆ.