ಜಿಲ್ಲಾ ಸುದ್ದಿ

ಶೈಮಕ್ ದಾವರ್ ನೃತ್ಯ ತರಬೇತಿ ಕೋರ್ಸ್ ಗೆ ಬೆಂಗಳೂರಿನಲ್ಲಿ ನೋಂದಣಿ ಪ್ರಕ್ರಿಯೆ ಆರಂಭ

ಶೈಮಕ್ ದಾವರ್ ಅವರ ಒಂದು ವರ್ಷದ ಮತ್ತು ಅರ್ಧ ವರ್ಷದ ನೃತ್ಯ ತರಬೇತಿ ಕೋರ್ಸ್ ಈಗ ಬೆಂಗಳೂರಲ್ಲಿ ತೆರೆದಿದೆ.

ನೃತ್ಯ ಗುರುವಾದ ಮತ್ತು ಕಳೆದ ಮೂವತ್ತು ವರ್ಷಗಳಿಂದಲೂ ನೃತ್ಯದ ಆನಂದವನ್ನು ಹರಡುತ್ತಿರುವಂಥ ಶೈಮಕ್ ದಾವರ್, ಈಗ ನೃತ್ಯಗಾರರಿಗೆ ತಮ್ಮ ಪ್ರೀತಿಯನ್ನು ವೃತ್ತಿಯನ್ನಾಗಿಸುವ ಅವಕಾಶ ಒದಗಿಸುತ್ತಿದ್ದಾರೆ!. ಶೈಮಕ್ ದಾವರ್ ಅವರ ಒಂದು ವರ್ಷದ (OYP) ಮತ್ತು ಅರ್ಧ ವರ್ಷದ (HSP) ನೃತ್ಯ ಪ್ರಮಾಣೀಕರಣವು ಈಗ ಬೆಂಗಳೂರಲ್ಲಿ ತೆರೆದಿದೆ. ಈ ಕಾರ್ಯಕ್ರಮಗಳು ಅತ್ಯುತ್ತಮವಾದ ವೃತ್ತಿಪರ ನೃತ್ಯ ತರಬೇತಿಯನ್ನು ನೀಡಿ, ವಿದ್ಯಾರ್ಥಿಗಳು ನೃತ್ಯದಲ್ಲಿ ತಮ್ಮ ವೃತ್ತಿಯನ್ನು ಮುಂದುವರೆಸಲು ಸಹಾಯಕವಾಗುತ್ತದೆ. ಶೈಮಕ್ ದಾವರ್ ಪ್ರತಿ ಕಾರ್ಯಕ್ರಮಕ್ಕೂ ವಿದ್ಯಾರ್ಥಿಗಳನ್ನು ಆರಿಸುವುದಲ್ಲದೆ, ಕಾರ್ಯಕ್ರಮದಲ್ಲಿ ವಿವಿಧ ಅಂಶಗಳ ಬಗ್ಗೆ ವೈಯಕ್ತಿಕವಾಗಿ ಸಲಹೆ ನೀಡಿ, ಸರ್ವತೋಮುಖ ಬೆಳವಣಿಗೆಗೆ ಸಹಾಯ ನೀಡುತ್ತಾರೆ.

ಈ ಕಾರ್ಯಕ್ರಮದಲ್ಲಿ ಸಮಕಾಲೀನ, ಆಧುನಿಕ ಮತ್ತು ಬ್ಯಾಲೆ ಇವುಗಳ ಮೇಲೆ ಕೇಂದ್ರೀಕರಿಸಿ, ಇದರಲ್ಲಿ ಹಿಪ್ ಹಾಪ್, ಫೋಕ್, ಜಾಜ್, ಬಾಲ್ರೂಂ, ಸಾಲ್ಸಾ ಮತ್ತು ಬಾಲಿವುಡ್ ಜಾಜ್‍ಗಳನ್ನು ಒಳಗೊಂಡಿರುತ್ತದೆ, ದೊಡ್ಡ ಪ್ರದರ್ಶನ ಮತ್ತು ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಮೊದಲ ಅನುಭವ ನೀಡಲು ತಾತ್ವಿಕ ಮತ್ತು ವ್ಯಾವಹಾರಿಕ ಜ್ಞಾನ ಎರಡನ್ನೂ ನೀಡುತ್ತದೆ. ಕಾರ್ಯಕ್ರಮ ನಿರ್ವಹಣೆ, ಬ್ಯಾಕ್ಸ್ಟೇಜ್ ನಿರ್ಮಾಣ, ಧ್ವನಿ, ಬೆಳಕು, ಸಂಗೀತ, ಸಿದ್ದತೆ ಮತ್ತು ಪೌಷ್ಟಿಕತೆ ವಿಭಾಗಗಳಿರುತ್ತವೆ, ನೃತ್ಯೋತ್ಸಾಹಿಗಳಿಗೆ ಈ ಕಾರ್ಯಕ್ರಮಗಳು ದೇಶದಲ್ಲಿಯೇ ಅತಿ ಸಂಘಟಿತವಾಗಿದ್ದು, ಕಾರ್ಯಕ್ರಮ ನೀಡಲು ಅವರಿಗೆ 360 ಡಿಗ್ರೀ ಕೌಶಲ್ಯಗಳನ್ನು ಕಲಿಸುತ್ತದೆ.
ಆಯ್ದ ವಿದ್ಯಾರ್ಥಿಗಳಿಗೆ ಪ್ರಖ್ಯಾತ ಶೈಮಕ್ ದಾವರ್ ನೃತ್ಯ ಸಂಸ್ಥೆಯಲ್ಲಿ ಸ್ಥಾನ ನೀಡಲಾಗುತ್ತದೆ.

ಈಗ ಬೆಂಗಳೂರುಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು! ಡಿಸೆಂಬರ್ 16 ನೋಂದಣಿ ಪ್ರಕ್ರಿಯೆಯ ಕೊನೆ ದಿನವಾಗಿರುತ್ತದೆ

Register for Auditions now –
OYP – www.shiamak.com/oyp
SHP - www.shiamak.com/shp

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 022 61543000

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ