ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಶ್ರೀ ಸೀತಾರಾಮಾಂಜನೇಯ ವೇದಪಾಠಶಾಲಾ ವಾರ್ಷಿಕೋತ್ಸವ

ಶ್ರೀ ಸೀತಾರಾಮಾಂಜನೇಯ ವೇದಪಾಠಶಾಲಾ 33ನೇ ವಾರ್ಷಿಕೋತ್ಸವವನ್ನು ನಾಳೆ ಸಂಜೆ 5.45ಕ್ಕೆ ಚಾಮರಾಜಪೇಟೆಯಲ್ಲಿ...

Mainashree
Updated On : 24 Jun 2015, 3:24 am

ಬೆಂಗಳೂರು: ಶ್ರೀ ಸೀತಾರಾಮಾಂಜನೇಯ ವೇದಪಾಠಶಾಲಾ 33ನೇ ವಾರ್ಷಿಕೋತ್ಸವವನ್ನು ನಾಳೆ ಸಂಜೆ 5.45ಕ್ಕೆ ಚಾಮರಾಜಪೇಟೆಯಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಶ್ರೀ ಶಂಗಗಿರಿ ಪೀಠಾಧೀಶ್ವರರಾದ ಭಾರತೀ ತೀರ್ಥ ಸ್ವಾಮಿಜಿ, ವಿಧುಶೇಖರಭಾರತೀ ಸ್ವಾಮಿಜಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಶಂಕರಪುರದ ಶ್ರೀ ಶೃಂಗೇರಿ ಶಂಕರ ಮಠದ ಆವರಣದಲ್ಲಿ ನಡೆಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement