ಪುಟ್ಟ ಮಕ್ಕಳೊಂದಿಗೆ ಅವರ ತಾಯಂದಿರು 
ಜಿಲ್ಲಾ ಸುದ್ದಿ

ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಗೆ ಬಂದಿದೆ ‘ಜಕಡಿ’

ಬೆಂಗಳೂರು: ಮಕ್ಕಳ ಸಿದ್ಧ ಉಡುಗೆಗಳ ತಯಾರಿಕೆಯಲ್ಲಿ ಜನಪ್ರಿಯವಾಗಿರುವಂತಹ ‘ಜಕಡಿ’ (Jacadi,), ಬೆಂಗಳೂರಿನಲ್ಲಿ ತನ್ನ ಮೊಟ್ಟ ಮೊದಲ ಮಳಿಗೆಯನ್ನು ಉದ್ಘಾಟಿಸಿದೆ.

ಲ್ಯಾವೆಲ್ಲೆ ರಸ್ತೆಯಲ್ಲಿ ತೆರೆಯಲಾಗಿರುವ ಈ ಹೊಸ ಮಳಿಗೆಯ ಉದ್ಘಾಟನೆಯ ಅಂಗವಾಗಿ ಪುಟ್ಟ ಮಕ್ಕಳೊಂದಿಗೆ ಅವರ ತಾಯಂದಿರು ಆಗಮಿಸಿದ್ದರು. ಇವರೆಲ್ಲರೂ ಜಕಡಿಯ ಬೇಸಿಗೆಯ ಶ್ರೇಣಿಯ ವಿನೂತನ ಉಡುಗೆಗಳಿಗೆ ಸಾಕ್ಷಿಯಾದರು.

‘ಜಕಡಿ’, ಮಕ್ಕಳ ಫ್ಯಾಷನ್ ಹಾಗೂ ನರ್ಸರಿ ವಸ್ತುಗಳ ತಯಾರಿಕೆಯಲ್ಲಿ ಅಪಾರ ಅನುಭವವನ್ನು ಹೊಂದಿರುವಂತಹ ಫ್ರೆಂಚ್ ಮಕ್ಕಳ ಬೊಟಿಕ್ ಆಗಿದೆ. ಜಕಡಿ ಸಾಂಪ್ರದಾಯಿಕ ಫ್ರೆಂಚ್ ಉಡುಗೆಗಳನ್ನು ಅರ್ಥೈಸುತ್ತದೆ. ಉದ್ಘಾಟನೆಯ ಸಂದರ್ಭದಲ್ಲಿ ಮಳಿಗೆಯಲ್ಲಿ ಬೇಸಿಗೆಯ ಸಂಗ್ರಹವನ್ನು ಪ್ರಸ್ತುತಪಡಿಸಲಾಯಿತು. ಈ ನೂತನ ಸಂಗ್ರಹ ಶ್ರೇಣಿಯ ಉಡುಗೆಗಳು, ತಾಜಾ ಹಾಗೂ ಆಹ್ಲಾದಕರ ಬಣ್ಣಗಳು, ಮತ್ತು ಎದ್ದು ಕಾಣುವಂತಹ ಮುದ್ರಣಗಳಿಂದ ಕೂಡಿದೆ.

ಜನಪ್ರಿಯ ಫ್ಯಾಷನ್ ನೃತ್ಯ ಸಂಯೋಜಕಿ ಶೀತಲ್ ಶರ್ಮಾ ಅವರು, ಈ ಐಷಾರಾಮಿ ಬ್ರ್ಯಾಂಡ್‍ನ ಪರವಾಗಿ ಮಳಿಗೆಯ ಉದ್ಘಾಟನೆಯ ಆತಿಥ್ಯವನ್ನು ವಹಿಸಿದ್ದರು. ಈ ಉದ್ಘಾಟನೆಯಲ್ಲಿ ತಾಯಂದಿರು ಹಾಗೂ ಅವರ ಮಕ್ಕಳು ಅತಿಥಿಗಳಾಗಿದ್ದರು; ತಾಯಂದಿರಿಗೆ ಬೇಸಿಗೆ ಸಂಗ್ರಹವನ್ನು ತೋರಿಸಿ, ಅವರ ಮಕ್ಕಳಿಗಾಗಿ ಅವರಿಗೆ ಮೆಚ್ಚುಗೆಯಾಗುವಂತಹ ಉಡುಗೆಗಳನ್ನು ಆಯ್ದುಕೊಳ್ಳುವ ಅವಕಾಸ ಒದಗಿಸಲಾಯಿತು. ಜೊತೆಗೆ ಮಕ್ಕಳ ಮನರಂಜನೆಗಾಗಿ, ಫ್ರೆಂಚ್ ಅಂಶಗಳಿಂದ ಕೂಡಿರುವ ಅನೇಕ ಆಟಗಳನ್ನು ಏರ್ಪಡಿಸಲಾಗಿತ್ತು;

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ