ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬಾಂಬೆ ಮಟ್ಕಾ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಯಶವಂತಪುರ ಬಂಡಪ್ಪ ಗಾರ್ಡನ್ ನ ಶ್ರೇಯಸ್ ಬೇಕರಿ ಎದುರು ಮಟ್ಕಾ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
Shilpa D
Updated On : 6 Nov 2015, 9:44 am

ಬೆಂಗಳೂರು: ಯಶವಂತಪುರ ಬಂಡಪ್ಪ ಗಾರ್ಡನ್ ನ ಶ್ರೇಯಸ್  ಬೇಕರಿ ಎದುರು ಮಟ್ಕಾ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರ 1ನೇ ಮುಖ್ಯರಸ್ತೆ ನಿವಾಸಿ  ಹಸಾನ್ ಜಾವೀದ್, ಮುತ್ಯಾಲನಗರ ಸಂತೋಷ್ ಕುಮಾರ್,  ಬಂಧಿತರು. ಆರೋಪಿಗಳಿಂದ 10.605 ರೂ ನಗದು, ಸೈಕಲ್ ವಶಕ್ಕೆ ಪಡೆದಿದ್ದಾರೆ, ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ರೂ.10ಕ್ಕೆ 70 ನೀಡುವುದಾಗಿ ಬಾಂಬೆ ಮಟ್ಕಾ ನಡೆಸುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement