ಜಿಲ್ಲಾ ಸುದ್ದಿ

ಕಳ್ಳತನ: ನೈಜಿರಿಯಾ ಪ್ರಜೆ ಸೆರೆ

Mainashree
ಬೆಂಗಳೂರು: ಸೂಪರ್ ಮಾರ್ಕೆಟ್‍ನಲ್ಲಿ ರು.75 ಸಾವಿರ ನಗದು ಹಾಗೂ ಮೊಬೈಲ್ ಕಳ್ಳತನ ಮಾಡಿದ್ದ ನೈಜಿರಿಯಾ ಪ್ರಜೆಯನ್ನು ಬಂಧಿಸಿಸಲಾಗಿದೆ. ಜೋಷುವಾ ಬ್ರೀಡೀ (19) ಬಂಧಿತ.
ಉದ್ಯೋಗ ವಿಸಾದಲ್ಲಿ ಭಾರತಕ್ಕೆ ಬಂದಿದ್ದ ಜೋಷುವಾ, ದೆಹಲಿ, ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾಸವಿದ್ದು ಕೆಲ ತಿಂಗಳ ಹಿಂದೆ ನಗರಕ್ಕೆ ಆಗಮಿಸಿ ಹೆಣ್ಣೂರಿನಲ್ಲಿ ನೆಲೆಸಿದ್ದ.
ಈಚೆಗೆ ಮ್ಯಾಜಿಕ್ ಸೂಪರ್ ಮಾರ್ಕೆಟ್‍ನ ಮಹಡಿಯಲ್ಲಿರುವ ಪ್ರವೇಶ ದ್ವಾರ ಮುರಿದು ಒಳ ನುಗ್ಗಿ ಕ್ಯಾಷ್ ಬಾಕ್ಸ್‍ನಲ್ಲಿದ್ದ ಹಣ ಕದ್ದಿದ್ದ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
SCROLL FOR NEXT