ಹಾಪ್ಕಾಮ್ಸ್ ಗೆ ಹೊಸ ಪದಾಧಿಕಾರಿಗಳು
ಹೈಕೋರ್ಟ್ ಆದೇಶದ ಮೇರೆಗೆ ನಡೆದ ಹಾಪ್ಕಾಮ್ಸ್ ನ ಚುನಾವಣೆಯಲ್ಲಿ 14 ನಿರ್ದೇಶಕರು ಚುನಾಯಿತರಾಗಿದ್ದಾರೆ...
ಬೆಂಗಳೂರು: ಹೈಕೋರ್ಟ್ ಆದೇಶದ ಮೇರೆಗೆ ನಡೆದ ಹಾಪ್ಕಾಮ್ಸ್ ನ ಚುನಾವಣೆಯಲ್ಲಿ 14 ನಿರ್ದೇಶಕರು ಚುನಾಯಿತರಾಗಿದ್ದಾರೆ.
ವಿಜೇತರು: ಕೋಲಾರ ಜಿಲ್ಲೆ (2) ಗೋಪಾಲ ಕೃಷ್ಣ ಮತ್ತು ಸುಬ್ರಮಣಿ, ಚಿಕ್ಕಬಳ್ಳಾಪುರ (2) ಚಂದ್ರೇಗೌಡ ಮತ್ತು ಜಿ.ಆರ್. ಶ್ರೀನಿವಾಸ್, ರಾಮನಗರ (2) ಜಯಕುಮಾರ್ ಮತ್ತು ರಂಗಪ್ಪ, ಬೆಂಗಳೂರು ನಗರ (4) ದೇವರಾಜ್, ನಂಜಾರೆಡ್ಡಿ, ಸಂಪಂಗಿರಾಮಯ್ಯ ಮತ್ತು ಎಚ್.ಕೆ. ನಾಗವೇಣಿ ಹಾಗೂ ಬೆಂಗಳೂರು ಗ್ರಾಮಾಂತರ (4) ಶ್ರೀನಿವಾಸ್, ಮುನೇಗೌಡ, ಪದ್ಮಾವತಿ ಮತ್ತು ನಂಜಪ್ಪ ನಿರ್ದೇಶಕರಾಗಿ ಚುನಾಯಿತರಾದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.