ಬೆಂಗಳೂರು: ಪ್ರೇಮ ಕವಿ ಕೆಎಸ್ ನರಸಿಂಹ ಸ್ವಾಮಿ ಕಾವ್ಯ ಸುಗ್ಗಿ 'ಮಲ್ಲಿಗೆ ಪರಿಷೆ' ನಾಳೆ (26-01-15) ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿದೆ.
ಅವಿರತ ತಂಡ ಆಯೋಜಿಸಿರುವ ಮಲ್ಲಿಗೆ ಪರಿಷೆಯಲ್ಲಿ ವಿನಯ್ ನಾಡಿಗ್ ಮತ್ತು ತಂಡದವರ ಸಂಗೀತ ರಸ ಸಂಜೆ ಕಾರ್ಯಕ್ರಮ ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಎಲ್ಲಿ?: ಕೆಇಎ ಪ್ರಭಾತ್ ರಂಗ ಮಂದಿರ
ನಂ.1, 8 ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ
ಕಮಲಾನಗರ, ಬಸವೇಶ್ವರ ನಗರದ ಬಳಿ
ಟಿಕೇಟ್ ಕಾಯ್ದಿರಿಸಲು ಸಂಪರ್ಕಿಸಿ: ಕೆ.ಟಿ ಸತೀಶ್ 9880086300,9900044363