ಬಿ.ಇಡಿ ಕೋರ್ಸ್ಗೆ ಆನ್ಲೈನ್ ಅರ್ಜಿ
ರಾಮನಗರ: 2013-14ನೇ ಸಾಲಿನ ಬಿ.ಇಡಿ ಕೋರ್ಸ್ಗೆ ದಾಖಲಾಗಲು ಇಚ್ಛಿಸುವ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ನ.22ರಿಂದ ಡಿ.6ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಮಾರ್ಗಸೂಚಿಗಳನ್ನು ಇಲಾಖಾ ವೆಬ್ಸೈಟ್ನಲ್ಲಿ ಪಡೆಯುವಂತೆ ಡಯಟ್ ಜಿಲ್ಲಾ ಉಪ ನಿರ್ದೇಶಕರು(ಅಭಿವೃದ್ಧಿ) ತಿಳಿಸಿದ್ದಾರೆ.