ಕಾಂಗ್ರೆಸ್ ಬಲ 40ಕ್ಕೆ ಏರಿಕೆ, ಸಿಪಿಐ ಏಕಾಂಗಿ
ಕ.ಪ್ರ ವಾರ್ತೆ, ದಾವಣಗೆರೆ, ಮಾ.11
ದಾವಣಗೆರೆ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, 41 ವಾರ್ಡ್ಗಳ ಪೈಕಿ 36 ವಾರ್ಡ್ಗಳಲ್ಲಿ ಕಾಂಗ್ರೆಸ್ ಜಯ ದಾಖಲಿಸಿದೆ. ಉಳಿದ 5 ವಾರ್ಡ್ಗಳಲ್ಲಿ 1 ಬಿಜೆಪಿ, 1 ಸಿಪಿಐ, 3 ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.
ಸಿಪಿಐ ಅಭ್ಯರ್ಥಿ ಆವರಗೆರೆ ಎಚ್.ಜಿ. ಉಮೇಶ ಹೊರತುಪಡಿಸಿದಂತೆ ಬಿಜೆಪಿ ಅಭ್ಯರ್ಥಿ ಡಿ.ಕೆ. ಕುಮಾರ, ಕಾಂಗ್ರೆಸ್ಸಿನ ಮೂವರು ಬಂಡಾಯ ಅಭ್ಯರ್ಥಿಗಳಾದ ಎಸ್. ಬಸಪ್ಪ ಕಟ್ಟಿಗೆ, ಕೆ. ಚಮನ್ ಸಾಬ್, ಶಾಬನೂರು ಎನ್. ಸುರೇಶ ಸಂಜೆ ಶಾಸಕ, ಕೆಪಿಸಿಸಿ ಖಜಾಂಜಿ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಬಳಿಗೆ ತೆರಳಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಪಾಲಿಕೆಯಲ್ಲಿ ಸಿಪಿಐನ ಏಕೈಕ ಸದಸ್ಯ ಆವರಗೆರೆ ಎಚ್.ಜಿ. ಉಮೇಶ ಮಾತ್ರ ವಿಪಕ್ಷದ ಹೊಣೆ ಹೊರುವಂತಾಗಿದೆ. ದಾವಣಗೆರೆ ಪಾಲಿಕೆಯಲ್ಲಿ ವಾರ್ಡ್ವಾರು ಜಯ ಗಳಿಸಿದ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ,
ವಾರ್ಡ್ 1. ಎಸ್ಜೆಎಂ ನಗರ, ಎಸ್. ಬಸಪ್ಪ ಕಟ್ಟಿಗೆ. ವಾರ್ಡ್ 2. ಗಾಂಧಿ ನಗರ, ಎಂ. ಹಾಲೇಶ್ (ಕಾಂಗ್ರೆಸ್) 3, ಬಾಷಾ ನಗರ, ದಿಲ್ಷಾದ್ (ಕಾಂಗ್ರೆಸ್), 4. ಮಂಡಕ್ಕಿ ಭಟ್ಟಿ ಲೇಔಟ್, ಅಬ್ದುಲ್ ರಹೀಂಸಾಬ್(ಕಾಂಗ್ರೆಸ್) 5. ಬೇತೂರು ರಸ್ತೆ, ಬಿ. ಪರಸಪ್ಪ (ಕಾಂಗ್ರೆಸ್),
6. ಅಹಮ್ಮದ್ ನಗರ: ಎಸ್.ಜಿ. ಗೌಸ್ ಅಹಮ್ಮದ್ (ಕಾಂಗ್ರೆಸ್), 7 ನೇವಾರ್ಡ್ ಆಜಾದ್ ನಗರ, ಮಹಬೂಬ್ ಸಾಬ್ (ಕಾಂಗ್ರೆಸ್), 8 ನೇ ವಾರ್ಡ್ ಕುರುಬರಕೇರಿ, ಎಚ್.ಬಿ. ಗೋಣೆಪ್ಪ (ಕಾಂಗ್ರೆಸ್), 9 ನೇ ವಾರ್ಡ್ ಜಾಲಿ ನಗರ, ಗೌರಮ್ಮ (ಕಾಂಗ್ರೆಸ್),
ವಾರ್ಡ್ ನಂ. 10: ಸುರೇಶ ನಗರ, ಲಕ್ಷ್ಮಿದೇವಿ (ಕಾಂಗ್ರೆಸ್), ವಾರ್ಡ್11. ಗಣೇಶಪೇಟೆ, ಅನಿತಾಬಾಯಿ ಮಾಲತೇಶ (ಕಾಂಗ್ರೆಸ್), ವಾರ್ಡ್ 12 ಬಸವರಾಜಪೇಟೆ, ಅಲ್ತಾಫ್ ಹುಸೇನ್ (ಕಾಂಗ್ರೆಸ್), ವಾರ್ಡ್ 13, ಚಾಮರಾಜ ಪೇಟೆ, ಕೆ. ಚಮನ್ಸಾಬ್ (ಪಕ್ಷೇತರ), ವಾರ್ಡ್ 14. ಬಸಾಪುರ, ಗೌಡ್ರ ರಾಜಶೇಖರ (ಕಾಂಗ್ರೆಸ್) 15. ಭಾರತ ಕಾಲನಿ, ರೇಣುಕಾಬಾಯಿ ವೆಂಕಟೇಶನಾಯ್ಕ(ಕಾಂಗ್ರೆಸ್)
16. ಮಂಡಿಪೇಟೆ ಜಿ. ಮಂಜಮ್ಮ(ಕಾಂಗ್ರೆಸ್): 17. ಕಾಯಿಪೇಟೆ, ಪಿ.ಎನ್. ಚಂದ್ರಶೇಖರ(ಕಾಂಗ್ರೆಸ್) 18. ದೇವರಾಜ ಅರಸ್ ಬಡಾವಣೆ, ಲಲಿತಾ ರಮೇಶ(ಕಾಂಗ್ರೆಸ್) 19. ಯಲ್ಲಮ್ಮ ನಗರ, ಸಾವಿತ್ರಮ್ಮ ಕರಿಬಸಪ್ಪ (ಕಾಂಗ್ರೆಸ್)
20. ವಿನೋಬ ನಗರ, ರೇಖಾ ನಾಗರಾಜ (ಕಾಂಗ್ರೆಸ್) 21. ಪಿ.ಜೆ. ಬಡಾವಣೆ, ದಿನೇಶ ಕೆ. ಶೆಟ್ಟಿ (ಕಾಂಗ್ರೆಸ್)
22. ಕೆ.ಬಿ. ಬಡಾವಣೆ, ಎಸ್. ಸುರೇಂದ್ರ ಮೊಯಿಲಿ, 23. ಆವರಗೆರೆ, ಎಚ್.ಜಿ. ಉಮೇಶ(ಸಿಪಿಐ),
24. ನಿಟುವಳ್ಳಿ ಆಂಜನೇಯ ಬಡಾವಣೆ, ರೇಣುಕಮ್ಮ ಶಾಂತರಾಜ (ಕಾಂಗ್ರೆಸ್), 25. ಭಗತ್ಸಿಂಗ್ ನಗರ, ಜೆ.ಎನ್. ಶ್ರೀನಿವಾಸ(ಕಾಂಗ್ರೆಸ್)
26. ಕೆಟಿಜೆ ನಗರ- 1 ವಿ. ಬಸವರಾಜ ಶಿವಗಂಗಾ (ಕಾಂಗ್ರೆಸ್) 27. ಕೆಟಿಜೆ ನಗರ- 2, ಅಬ್ದುಲ್ ಲತೀಫ್(ಕಾಂಗ್ರೆಸ್), 28. ಎಂಸಿಸಿ ಎ ಬ್ಲಾಕ್, ಅಶ್ವಿನಿ ವೇದಮೂರ್ತಿ (ಕಾಂಗ್ರೆಸ್) 29. ನಿಜಲಿಂಗಪ್ಪ ಬಡಾವಣೆ, ರಮೇಶ ಶಿವನಹಳ್ಳಿ (ಕಾಂಗ್ರೆಸ್) 30. ಎಸ್ಸೆಸ್ ಲೇಔಟ್, ಎಚ್. ತಿಪ್ಪಣ್ಣ (ಕಾಂಗ್ರೆಸ್), 31. ಸಿದ್ದವೀರಪ್ಪ ಬಡಾವಣೆ, ಜಿ.ಬಿ. ಲಿಂಗರಾಜು (ಕಾಂಗ್ರೆಸ್) 32. ಎಂಸಿಸಿ ಬಿ ಬ್ಲಾಕ್, ಪಿ.ಎಸ್. ಶೋಭಾ ಪಲ್ಲಾಗಟ್ಟೆ(ಕಾಂಗ್ರೆಸ್) 33. ಕೆಇಬಿ ಕಾಲನಿ, ಡಿ.ಕೆ. ಕುಮಾರ (ಬಿಜೆಪಿ), 34. ನಿಟುವಳ್ಳಿ ಹೊಸ ಬಡಾವಣೆ, ಆರ್. ಶ್ರೀನಿವಾಸ (ಕಾಂಗ್ರೆಸ್), 35. ನಿಟುವಳ್ಳಿ ಹೊಸ ಬಡಾವಣೆ, ಅನ್ನಪೂರ್ಣ ಬಸವರಾಜ(ಕಾಂಗ್ರೆಸ್),
36. ಶಿವಕುಮಾರಸ್ವಾಮಿ ಬಡಾವಣೆ, ಎಚ್. ಗುರುರಾಜ(ಕಾಂಗ್ರೆಸ್), 37. ಕಾಮ್ರೆಡ್ ಲೆನಿನ್ ನಗರ, ನಿಂಗರಾಜ(ಕಾಂಗ್ರೆಸ್)
38. ವಿದ್ಯಾನಗರ: ನಾಗರಾಜ ಬೆಳವನೂರು (ಕಾಂಗ್ರೆಸ್), 39. ಆಂಜನೇಯ ಬಡಾವಣೆ, ನಾಗರತ್ನಮ್ಮ (ಕಾಂಗ್ರೆಸ್) 40. ಶಾಬನೂರು, ಎನ್. ಸುರೇಶ (ಪಕ್ಷೇತರ), 41. ಬುದ್ಧ ಬಸವ ಭೀಮ ನಗರ, ಶೈಲಾ ನಾಗರಾಜ (ಕಾಂಗ್ರೆಸ್)
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.