ಹರಪನಹಳ್ಳಿ ಪುರಸಭೆ ಅತಂತ್ರ ಪರಿಸ್ಥಿತಿ
ಕಪ್ರ ವಾರ್ತೆ, ಹರಪನಹಳ್ಳಿ
ಇಲ್ಲಿನ ಪುರಸಭೆಯ 27 ವಾರ್ಡ್ಗಳ ಚುನಾವಣಾ ಪಲಿತಾಂಶ ಪ್ರಕಟವಾಗಿದ್ದು, ಬಿಜೆಪಿ -10, ಕಾಂಗ್ರೆಸ್ -7, ಬಿಎಸ್ಆರ್ - 6, ಜೆಡಿಎಸ್ - 1, ಕೆಜೆಪಿ - 1 ಹಾಗೂ ಇಬ್ಬರು ಪಕ್ಷೇತರರು ಜಯಗಳಿಸಿದ್ದಾರೆ. ಯಾವ ಪಕ್ಷಕ್ಕೂ ಬಹುಮತ ದೊರಕದೆ, ಪುರಸಭಾ ಆಡಳಿತ ಅತಂತ್ರವಾಗಿದೆ.
ವಿಜೇತ ಅಭ್ಯರ್ಥಿಗಳ ವಿವರ: ವಾರ್ಡ್ - 1, ರೇಖಾ(ಕೆಜೆಪಿ), ವಾರ್ಡ್- 2, ಭಂಗಿ ರತ್ನಮ್ಮ -(ಬಿಜೆಪಿ), ವಾರ್ಡ್- 3, ಬಾವಿಕಟ್ಟಿ ಅಣ್ಣಪ್ಪ - (ಬಿಜೆಪಿ), ವಾರ್ಡ್- 4, ಕವಿತಾ ವಾಗೀಶ - (ಕಾಂಗ್ರೆಸ್), ವಾರ್ಡ್ 5 - ಕೆಂಚಮ್ಮ ಪೂಜಾರ - (ಬಿಜೆಪಿ), ವಾರ್ಡ್ 6 - ಡಂಕಿ ಅನ್ವರ - (ಪಕ್ಷೇತರ), ವಾರ್ಡ್ 7 - ಪ್ರಭಾ ಅಜ್ಜಣ್ಣ - (ಕಾಂಗ್ರೆಸ್), ವಾರ್ಡ್ 8 - ಬೂದಿ ನವೀನ- (ಬಿಜೆಪಿ), ವಾರ್ಡ್ 9 - ಎಂ.ನಾಗರಾಜ- (ಬಿಎಸ್ಆರ್), ವಾರ್ಡ್ 10 - ರಜಿಯಾಬಾನು - (ಬಿಎಸ್ಆರ್), ವಾರ್ಡ್ 11 - ಇಮ್ರಾನ್ ಬಾಷಾ - (ಜೆಡಿಎಸ್), ವಾರ್ಡ್ 12 - ಅಬ್ದುಲ್ ರೋಪ್ - (ಕಾಂಗ್ರೆಸ್), ವಾರ್ಡ್ 13 - ನಜೀರ ಅಹ್ಮದ್ - (ಬಿಎಸ್ಆರ್), ವಾರ್ಡ್ 14 - ಎಂ. ವೆಂಕಟೇಶ - (ಬಿಜೆಪಿ), ವಾರ್ಡ್ 15 -ಎಂ. ಶಂಕರ - (ಬಿಜೆಪಿ), ವಾರ್ಡ್ 16 - ಉಮಾಬಾಯಿ - (ಬಿಜೆಪಿ), ವಾರ್ಡ್ 17 - ವಿಜಯಲಕ್ಷ್ಮಿ- (ಬಿಜೆಪಿ), ವಾರ್ಡ್ 18 - ಸತ್ಯನಾರಾಯಣ - (ಬಿಜೆಪಿ), ವಾರ್ಡ್ 19 - ಕವಿತಾ - (ಕಾಂಗ್ರೆಸ್), ವಾರ್ಡ್ 20 - ಬಂಗ್ಲಿ ಸೋಮಶೇಖರ - (ಬಿಎಸ್ಆರ್), ವಾರ್ಡ್ 21 - ಕೃಷ್ಣ - (ಬಿಜೆಪಿ), ವಾರ್ಡ್ 22 - ಎಚ್.ಕೆ. ಹಾಲೇಶ್- (ಕಾಂಗ್ರೆಸ್), ವಾರ್ಡ್ 23 - ಅರುಣಕುಮಾರ - (ಕಾಂಗ್ರೆಸ್), ವಾರ್ಡ್ - 24 - ಜಾಹೂರ್ - (ಪಕ್ಷೇತರ), ವಾರ್ಡ್ 25 - ಜಾವಿದ್ - (ಕಾಂಗ್ರೆಸ್), ವಾರ್ಡ್ 26 - ದುರುಗಪ್ಪ - (ಬಿಎಸ್ಆರ್), ವಾರ್ಡ್ 27 - ಎಚ್. ಕೊಟ್ರೇಶ - (ಬಿಎಸ್ಆರ್)
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.