ಕೊಪ್ಪಳ

ರೈತ ಕ್ಷೇತ್ರ ಪಾಠಶಾಲೆ

ಕೊಪ್ಪಳ: ಕೊಪ್ಪಳ ತಾಲೂಕಿನ ಹಿರೇಬೊಮ್ಮನಾಳ ಗ್ರಾಮದಲ್ಲಿ ಇರಕಲ್‌ಗಡಾ ರೈತ ಸಂಪರ್ಕ ಕೇಂದ್ರದ ವತಿಯಿಂದ ಭೂಚೇತನ ಯೋಜನೆಯಡಿ ರೈತರಿಗೆ ರೈತ ಕ್ಷೇತ್ರ ಪಾಠ ಶಾಲೆ ಹಮ್ಮಿಕೊಳ್ಳಲಾಗಿತ್ತು. ರೈತರ ಅನುಗಾರ ಹನುಮೇಶ ಉಳ್ಳಾಗಡ್ಡಿ, ರೈತರಿಗೆ ಲಘು ಪೌಷ್ಟಿಕಾಂಶಗಳ ಗಣಿಗಾರಿಕೆ, ಮಣ್ಣಿ ಸವಕಳಿ, ಮಣ್ಣಿನ ಪೌಷ್ಟಿಕಾಂಶ, ಬೀಜೋಪಚಾರದ ಬಗ್ಗೆ ಮಾಹಿತಿ ನೀಡಿದರು. ಜೀವಣ್ಣ ಹುದ್ದಾರ, ಬಸವರಾಜ ಜಿಗಳಿ, ಪಾಲಾಕ್ಷಪ್ಪ ಇಳಗೇರ, ಸೋಮಣ್ಣ ಕಟಗಿಹಳ್ಳಿ, ಬಸವರಾಜ ಮೇಟಿ, ವರ್ಧಮಾನ, ಈರಣ್ಣ ಮುಕ್ಕಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಹಾಸಗಲ್: ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ಇರಕಲ್‌ಗಡಾ ರೈತ ಸಂಪರ್ಕ ಕೇಂದ್ರದ ವತಿಯಿಂದ ರೈತ ಕ್ಷೇತ್ರ ಪಾಠ ಶಾಲೆ ನಡೆಯಿತು. ರೈತರ ಅನುಗಾರ ಹನುಮಂತಪ್ಪ ನಾಯಕ ಅವರು ರೈತರಿಗೆ ಮಣ್ಣು ಮಾದರಿ ಬಗ್ಗೆ ಮಹತ್ವ, ಲಘು ಪೌಷ್ಟಿಕಾಂಶ, ಬೀಜೋಪಾಚಾರದ ಬಗ್ಗೆ ಮಾಹಿತಿ ನೀಡಿದರು. ರೈತರಾದ ಮಾರುದ್ರಯ್ಯ ಹಿರೇಮಠ, ಜಗದೀಶಗೌಡ ಪಾಟೀಲ್, ಮುಕ್ಕಣ್ಣ ಮಂತ್ರಿ, ಬಸವರಾಜ, ನರಸಪ್ಪ ಚನ್ನದಾಸರ, ಬಸವರಾಜ, ಲೆಂಕಪ್ಪ ಹರಿಜನ, ದುರ್ಗಪ್ಪ ನಾಯಕ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ