ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಅಂಗವಿಕಲರ ಕ್ರೀಡಾಕೂಟದ ವಿಜೇತರು

Parashurama
Updated On : 1 Feb 2013, 10:17 am

ಮಂಡ್ಯ: ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 14- 17 ವರ್ಷ ವಯೋವುತಿ ಅಂಗವಿಕಲ ವಿದ್ಯಾರ್ಥಿಗಳಿಗೆ ನಡೆದ ಕ್ರೀಡಾಕೂಟದ ಫಲಿತಾಂಶ ವಿವರ.
14 ವರ್ಷ ವಯೋವುತಿ: ಬಾಲಕರ ವಿಭಾಗದಲ್ಲಿ ಜಾವಲಿನ್ ಎಸೆತ-ಎಚ್.ಜೆ. ಕಿರಣ್ ಜಿಬಿಎಚ್‌ಪಿಎಸ್ ನಾಗಮಂಗಲ) ಪ್ರಥಮ, ಡಿ.ಆರ್. ಮದನ್ ಜಿಬಿಎಚ್‌ಪಿಎಸ್ ನಾಗಮಂಗಲ)- ದ್ವಿತೀಯ.
50 ಮೀ. ಓಟದಲ್ಲಿ ವಿಶ್ವ (ಜಿಎಚ್‌ಪಿಎಸ್ ನರಹಳ್ಳಿ ಪಾಂಡವಪುರ ತಾ.) -ಪ್ರಥಮ, ಪ್ರಸನ್ನ (ಜಿಬಿಎಚ್‌ಪಿಎಸ್ ನಾಗಮಂಗಲ) -ದ್ವಿತೀಯ.
ಬಾಲಕಿಯರ ವಿಭಾಗದಲ್ಲಿ ಒಂದು ಕೈ ಇಲ್ಲದವರು (ಗುಂಡು ಎಸೆತ)- ಬಿ.ಕೆ.ಚೈತ್ರಾ (ಆರ್‌ಡಿಎಸ್‌ಜಿಜಿಎಚ್‌ಎಸ್ ಬೆಳ್ಳೂರು). ಒಂದು ಕಾಲು ಇಲ್ಲದವರು (ಜಾವಲಿನ್ ಎಸೆತ) -  ಬಿ.ಕೆ.ಚೈತ್ರಾ (ಆರ್ ಡಿಎಸ್‌ಜಿಜಿಎಚ್‌ಎಸ್ ಬೆಳ್ಳೂರು).
ಶ್ರವಣ ಮತ್ತು ವಾಕ್ ದೋಷ ಹೊಂದಿರುವವರು (ಗುಂಡು ಎಸೆತ) - ಪವಿತ್ರರಾಣಿ (ಜಿಜಿಎಚ್‌ಪಿಎಸ್ ನಾಗಮಂಗಲ) - ಪ್ರಥಮ, ಬಿ.ಎಂ. ಯಶಸ್ವಿನಿ (ಜಿಎಂಎಚ್‌ಪಿಎಸ್ ಉಪ್ಪಾರಹಳ್ಳಿ)- ದ್ವಿತೀಯ, ನಿಸರ್ಗಾ (ಜಿಜಿಎಚ್‌ಪಿಎಸ್ ನಾಗಮಂಗಲ) -ತೃತೀಯ.
ಜಾವಲಿನ್ ಎಸೆತದಲ್ಲಿ ಬಿ.ಎಂ. ಯಶಸ್ವಿನಿ (ಜಿಎಂಎಚ್‌ಪಿಎಸ್ ಉಪ್ಪಾರಹಳ್ಳಿ)- ಪ್ರಥಮ, ಲೀಲಾವತಿ (ಜಿಜಿಎಚ್‌ಪಿಎಸ್ ಉಪ್ಪಾರಹಳ್ಳಿ)-ದ್ವಿತೀಯ.
50 ಮೀ. ಓಟದಲ್ಲಿ ಬಿ.ಎಂ. ಯಶಸ್ವಿನಿ (ಜಿಎಂಎಚ್‌ಪಿಎಸ್ ಉಪ್ಪಾರಹಳ್ಳಿ) -ಪ್ರಥಮ, ಕಲಾವತಿ (ಜಿಕೆಜಿಎಂಎಸ್ ನಾಗಮಂಗಲ)- ದ್ವೀತಯ, ಕಾವ್ಯಾ (ಜಿಕೆಜಿಎಂಎಸ್ ನಾಗಮಂಗಲ) -ತೃತೀಯ.
17 ವರ್ಷ ವಯೋವುತಿ: ಬಾಲಕರ ವಿಭಾಗದಲ್ಲಿ ಆಂಶಿಕ ಅಂಧರು (ಗುಂಡು ಎಸೆತ ಮತ್ತು ಜಾವಲಿನ್ ಎಸೆತ) -ಉದಯಶಂಕರ್ ಜಿಎಚ್‌ಎಸ್ ಜಕ್ಕನಹಳ್ಳಿ) -ಪ್ರಥಮ , ಎಂ.ಪಿ. ಚಂದ್ರಶೇಖರ್ ರೋಟರಿ ಸಂಸ್ಥೆ ಮಂಡ್ಯ)- ದ್ವಿತೀಯ, ಪುನೀತ್‌ಕುಮಾರ್ (ಜಿಎಚ್‌ಎಸ್ ಜಕ್ಕನಹಳ್ಳಿ) -ತೃತೀಯ.
ಒಂದು ಕೈ ಇಲ್ಲದವರು (ಗುಂಡು ಎಸೆತ) -ಎಚ್.ಎಸ್. ರಾಜೇಶ್‌ಕುಮಾರ್ (ಜಿಎಚ್‌ಎಸ್ ಹೊಸಹಳ್ಳಿ) -ಪ್ರಥಮ, ಮಹದೇವ (ಜಿಎಚ್‌ಎಸ್ ಜಕ್ಕನಹಳ್ಳಿ)- ದ್ವಿತೀಯ. ಉದ್ದ ಜಿಗಿತ ಮತ್ತು 100 ಮೀ. ಓಟ - ಎಚ್.ಎಸ್. ರಾಜೇಶ್‌ಕುಮಾರ್ (ಜಿಎಚ್‌ಎಸ್ ಹೊಸಹಳ್ಳಿ)- ಪ್ರಥಮ.
ಶ್ರವಣ ಮತ್ತು ವಾಕ್ ದೋಷ ಹೊಂದಿರುವವರು- (ಗುಂಡು ಎಸೆತ ಮತ್ತು 100 ಮೀ. ಓಟ- ಆನಂದ್(ಜಿಎಚ್‌ಎಸ್ ಸಾತನೂರು)- ಪ್ರಥಮ, ಆರ್. ಪ್ರಶಾಂತ್ (ಜಿಎಚ್‌ಎಸ್ ಹೊಸಹಳ್ಳಿ) -ದ್ವಿತೀಯ, ನಂದೀಶ್(ಜೆಜೆಸಿ ನಾಗಮಂಗಲ)- ತೃತೀಯ.
ಜಾವಲಿನ್ ಎಸೆತದಲ್ಲಿ ಆರ್. ಪ್ರಶಾಂತ್(ಜಿಎಚ್‌ಎಸ್ ಹೊಸಹಳ್ಳಿ) -ಪ್ರಥಮ, ಆನಂದ್(ಜಿಎಚ್‌ಎಸ್ ಸಾತನೂರು) - ದ್ವಿತೀಯ, ನಂದೀಶ್(ಜಿಬಿಎಚ್‌ಎಸ್ ನಾಗಮಂಗಲ) -ತೃತೀಯ.
ಬಾಲಕಿಯರ ವಿಭಾಗದಲ್ಲಿ ಆಂಶಿಕ ಅಂಧರು (ಗುಂಡು ಎಸೆತ) -ಬಿ.ಪಿ.ಸುಷ್ಮಾ (ಜಿಎಚ್‌ಎಸ್ ಬೇಲೂರು) -ಪ್ರಥಮ. ಒಂದು ಕೈ ಇಲ್ಲದವರು (ಗುಂಡು ಎಸೆತ - ಉದ್ದಜಿಗಿತ- 100ಮೀ. ಓಟ) -ಬಿ.ಪಿ. ಸುವರ್ಣ (ಜಿಎಚ್‌ಎಸ್ ಬೇಲೂರು).
ಶ್ರವಣ ಮತ್ತು ವಾಕ್ ದೋಷ ಹೊಂದಿರುವವರು (ಗುಂಡೆ ಎಸೆತ) ಕೆ.ಎನ್. ಚಂದನಾ (ಜಿಎಚ್‌ಎಸ್ ಗೆಜ್ಜಲಗೆರೆ) -ಪ್ರಥಮ, ಕೆ.ಎಸ್. ಸ್ಫೂರ್ತಿ (ಜಿಎಚ್‌ಎಸ್ ಗೆಜ್ಜಲಗೆರೆ) - ದ್ವಿತೀಯ, ಎಚ್.ವಿ. ಲತಾ (ಜಿಜಿಎಚ್‌ಎಸ್ ನಾಗಮಂಗಲ) - ತೃತೀಯ.
ಜಾವಲಿನ್‌ಎಸೆತದಲ್ಲಿ ಕೆ.ಎಸ್. ಸ್ಫೂರ್ತಿ (ಜಿಎಚ್‌ಎಸ್ ಗೆಜ್ಜಲಗೆರೆ)-ಪ್ರಥಮ, ಕೆ.ಎನ್. ಚಂದನಾ (ಜಿಎಚ್‌ಎಸ್ ಗೆಜ್ಜಲಗೆರೆ) - ದ್ವಿತೀಯ, ಎಚ್.ವಿ. ಲತಾ (ಜಿಜಿಎಚ್‌ಎಸ್ ನಾಗಮಂಗಲ) - ತೃತೀಯ.
100 ಮೀ. ಓಟ - ಕೆ.ಎನ್. ಚಂದನಾ (ಜಿಎಚ್‌ಎಸ್ ಗೆಜ್ಜಲಗೆರೆ)- ಪ್ರಥಮ, ಕೆ.ಎಸ್. ಸ್ಫೂರ್ತಿ (ಜಿಎಚ್‌ಎಸ್ ಗೆಜ್ಜಲಗೆರೆ) - ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments