ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ನಾಗಮಂಗಲ: 83 ನಾಮಪತ್ರ

Parashurama
Updated On : 24 Feb 2013, 10:06 am

ನಾಗಮಂಗಲ: ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆ ದಿನವಾದ ಶನಿವಾರ ವಿವಿಧ ರಾಜಕೀಯ ಪಕ್ಷಗಳ ಆಕಾಂಕ್ಷಿತರಿಂದ 16 ವಾರ್ಡ್‌ಗಳಿಗೆ ಒಟ್ಟು 83 ನಾಮಪತ್ರ ಸಲ್ಲಿಕೆಯಾಗಿವೆ. ಕಾಂಗ್ರೆಸ್‌ನಿಂದ 16, ಜೆಡಿಎಸ್‌ನಿಂದ 16, ಬಿಜೆಪಿ 8 ಮತ್ತು ಕೆಜೆಪಿ 9 ಪಕ್ಷೇತರರಾಗಿ 34 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
1ನೇ ವಾರ್ಡ್: ಜೆಡಿಎಸ್ ಮಂಜಮ್ಮ, ಕಾಂಗ್ರೆಸ್ ಶಂಕರಮ್ಮ.
2ನೇ ವಾರ್ಡ್: ಜೆಡಿಎಸ್- ಡಿ. ಗೀತಾ, ಕಾಂಗ್ರೆಸ್- ಅನ್ನಪೂರ್ಣೇಶ್ವರಿ, ಕೆ. ಎನ್. ಪುಷ್ಪ.
3ನೇ ವಾರ್ಡ್: ಕಾಂಗ್ರೆಸ್ ಬಿ.ಆರ್. ಭಾಸ್ಕರ, ಜೆಡಿಎಸ್ ಕುಮಾರ, ಕೆಜೆಪಿ- ಮುರಾದ್, ಪಕ್ಷೇತರರಾಗಿ ಎನ್.ಗೋಪಾಲ್, ಬಿ.ಟಿ.ನಿಂಗೇಗೌಡ, ಬಿ.ಆರ್.ಚಂದ್ರು, ಅಶ್ವಥ್, ನಾರಾಯಣಸ್ವಾಮಿ, ನಾಗರಾಜು ನಾಮಪತ್ರ ಸಲ್ಲಿಸಿದ್ದಾರೆ.
4ನೇ ವಾರ್ಡ್: ಜೆಡಿಎಸ್- ರಾಧ, ಕಾಂಗ್ರೆಸ್- ಕೆ. ರೂಪ, ಬಿಜೆಪಿ- ಎಸ್. ರಾಜೇಶ್ವರಿ, ಕೆಜೆಪಿ - ಎಂ.ಎಸ್. ಭಾಗ್ಯ, ಪಕ್ಷೇತರ- ಶ್ರೀಲಕ್ಷ್ಮಿ.
5ನೇ ವಾರ್ಡ್: ಎನ್.ಕೆ. ಜಯಕುಮಾರ್ ಕಾಂಗ್ರೆಸ್, ರಮೇಶ್ ಜೆಡಿಎಸ್, ಲಕ್ಮಣ ಪಕ್ಷೇತರ.
6ನೇ ವಾರ್ಡ್: ಎನ್.ಎಸ್. ರಾಘವೇಂದ್ರ- ಕಾಂಗ್ರೆಸ್, ಎನ್.ಆರ್. ಗೋಪಾಲ್ ಕೃಷ್ಣ ಜೆಡಿಎಸ್. ಪ್ರವೀಣ್ ಬಿಜೆಪಿ, ಪಕ್ಷೇತರರಾಗಿ ಭಾಸ್ಕರ್ ಭಟ್, ಚಾ.ವೆಂ. ಶ್ರೀನಿವಾಸ್, ನಾಗೇಂದ್ರ ಪ್ರಸಾದ್, ಎನ್.ಆರ್. ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
7ನೇ ವಾರ್ಡ್: ಎನ್.ಟಿ. ರಾಜು ಕಾಂಗ್ರೆಸ್, ಚಂದ್ರಶೇಖರ್ ಜೆಡಿಎಸ್.
8ನೇ ವಾರ್ಡ್: ಶಶಿಕಲಾ ಜೆಡಿಎಸ್, ಅಂಜಲಿ ಬಿಜೆಪಿ, ಮಹಾಲಕ್ಷ್ಮಿ ಕಾಂಗ್ರೆಸ್.
9ನೇ ವಾರ್ಡ್: ಅತಿಕ್ ಪಾಷ ಜೆಡಿಎಸ್, ಜಾವಿದ್ ಪಾಷ - ಕಾಂಗ್ರೆಸ್ ಸೇರಿದಂತೆ 9 ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.
10ನೇ ವಾರ್ಡ್: ಭಾಗ್ಯ ಕಾಂಗ್ರೆಸ್, ಆಶಾ ಜೆಡಿಎಸ್, ಫರ್ವಿನ್‌ತಾಜ್, ಹಸೀನಾಬಾನು ಪಕ್ಷೇತರ.
11ನೇ ವಾರ್ಡ್: ಶೀಲಾ ಜೆಡಿಎಸ್, ಮಹಾಲಕ್ಷ್ಮೀ ಕಾಂಗ್ರೆಸ್.
12ನೇ ವಾರ್ಡ್: ಎನ್.ಜೆ. ಚಂದ್ರ ಜೆಡಿಎಸ್, ಬಾಬು ಕಾಂಗ್ರೆಸ್.
13ನೇ ವಾರ್ಡ್ ಎನ್.ಸಿ. ಕೇಶವ ಕಾಂಗ್ರೆಸ್, ಸುಗ್ಗಿ ಶಂಕರ್ ಜೆಡಿಎಸ್, 14ನೇ ವಾರ್ಡ್: ಪರ್ವಿನ್‌ತಾಜ್ ಜೆಡಿಎಸ್, ನಾಜಿಯಾ ಕಾಂಗ್ರೆಸ್.
15ನೇ ವಾರ್ಡ್: ನೂರ್ ಅಹಮದ್ ಜೆಡಿಎಸ್, ಮಕ್ಬೂಲ್ ಅಹಮದ್ ಕಾಂಗ್ರೆಸ್.
16ನೇ ವಾರ್ಡ್: ಅನ್ಸರ್ ಪಾಷ್ ಜೆಡಿಎಸ್, ಬಸೀರ್ ಅಹಮದ್ ಕಾಂಗ್ರೆಸ್, ಆಸಿಪ್ ಪಾಷ ಕೆಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement