ಮದ್ದೂರು ಪುರಸಭೆ: 106 ನಾಮಪತ್ರ ಸಲ್ಲಿಕೆ
ಮದ್ದೂರು: ಪಟ್ಟಣ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಶನಿವಾರ ವಿವಿಧ ಪಕ್ಷಗಳು ಹಾಗೂ ಪಕ್ಷೇತರರು ಸೇರಿ ಒಟ್ಟು 106 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
1ನೇ ವಾರ್ಡ್: ರತ್ನಮ್ಮ ಕಾಂಗ್ರೆಸ್, ನಾಗರತ್ನ ಪಕ್ಷೇತರ, 2ನೇ ವಾರ್ಡ್- ರವಿ ಕಾಂಗ್ರೆಸ್, ಜಗದೀಶ್ ಜೆಡಿಎಸ್, ವಿನಯ್ ಬಿಜೆಪಿ, ರಾಮಣ್ಣ ಕೆಜೆಪಿ, ಶಿವರಾಜು, ಮಧುಕುಮಾರ್ ಪಕ್ಷೇತರ, 3ನೇ ವಾರ್ಡ್ - ಎಚ್.ಜೆ. ಸುರೇಶ್ ಕಾಂಗ್ರೆಸ್, ವಿ.ಹರ್ಷ ಹಾಗೂ ವೀರಭದ್ರಸ್ವಾಮಿ ಜೆಡಿಎಸ್, ಎಚ್. ಶ್ರೀನಿವಾಸ್ ಬಿಜೆಪಿ, ಜಯಮ್ಮ, ಚಿಕ್ಕಪುಟ್ಟಯ್ಯ, ಅಜಯ ಪಿ.ಗೌಡ, ವೈ.ಬಿ. ಶಂಕರೇಗೌಡ, ದೀಪಕ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
4ನೇ ವಾರ್ಡ್: ಎನ್.ಸಿ. ರಘು ಕಾಂಗ್ರೆಸ್, ಎಂ.ಪಿ. ಅಮರಬಾಬು ಜೆಡಿಎಸ್, ಮಹೇಂದ್ರ ಬಿಜೆಪಿ, 5ನೇ ವಾರ್ಡ್ - ಜಿ.ಸಿ. ಮಹೇಶ್ ಕಾಂಗ್ರೆಸ್, ಅರುಣಕುಮಾರ್ ಜೆಡಿಎಸ್, ಎಂ.ಪಿ. ಹರ್ಷ ಬಿಜೆಪಿ, ಸಾಗರ್ ಪಕ್ಷೇತರ, 6ನೇ ವಾರ್ಡ್- ಮಮತಾ ಕಾಂಗ್ರೆಸ್, ವಿಜಯಕುಮಾರಿ ಜೆಡಿಎಸ್, ರಾಜಲಕ್ಷ್ಮಿ ಬಿಜೆಪಿ, 7ನೇ ವಾರ್ಡ್- ಎಂ.ಕೆ.ಮರೀಗೌಡ ಕಾಂಗ್ರೆಸ್, ಎಸ್. ಚಂದ್ರು ಜೆಡಿಎಸ್, ಶ್ರೀಧರ್ ಬಿಜೆಪಿ, ರಾಜೇಶ್ ಬಿಎಸ್ಆರ್, ಶೇಖರ್, ಮನ. ಪ್ರಸನ್ನಕುಮಾರ್, ಚಂದ್ರಶೇಖರ್, ಇಂದ್ರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
8ನೇ ವಾರ್ಡ್: ಕೆ.ಪ್ರಸಾದ್ ಕಾಂಗ್ರೆಸ್, ಎಂ.ಪಿ.ಮಂಜುನಾಥ್ ಜೆಡಿಎಸ್, ಶ್ರೀನಿವಾಸಶೆಟ್ಟಿ ಬಿಜೆಪಿ, ರಾಮಾರಾಧ್ಯ ಕೆಜೆಪಿ.
9ನೇ ವಾರ್ಡ್: ಶೋಭ ಬೊಮ್ಮೇಗೌಡ ಕಾಂಗ್ರೆಸ್, ಭಾಗ್ಯ ಜೆಡಿಎಸ್, ತನುಜ ಬಿಜೆಪಿ, ರಾಣಿ ಬಿಎಸ್ಆರ್, ಪ್ರತಿಮ ಪಕ್ಷೇತರ, 10ನೇ ವಾರ್ಡ್- ಆಲಿಂಖಾನ್ ಕಾಂಗ್ರೆಸ್, ಲೋಕೇಶ್ ಜೆಡಿಎಸ್, ಸಿದ್ದರಾಜು ಬಿಎಸ್ಆರ್, ನಿಸಾರ್ ಅಹಮದ್, ಮಂಜು, ಜಮೀರ್ ಅಹಮದ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
11ನೇ ವಾರ್ಡ್: ಬಿ.ಕೃಷ್ಣ ಕಾಂಗ್ರೆಸ್, ಪೈರೋಜ್ ಪಾಷ ಜೆಡಿಎಸ್, ಎಂ.ಆರ್. ಕೃಷ್ಣಸ್ವಾಮಿ, ಆರೀಫ್ ಬಿಎಸ್ಆರ್, ಬಿ.ರವೀಶ್, ಆದಿಲ್ ಪಾಷ ಪಕ್ಷೇತರ,
12ನೇ ವಾರ್ಡ್: ಆರ್. ಶ್ರೀನಿವಾಸ್ ಕಾಂಗ್ರೆಸ್, ಪ್ರಶಾಂತ್ಕುಮಾರ್ ಜೆಡಿಎಸ್, ಎಂ.ಮುತ್ತು ಬಿಜೆಪಿ, ಮುತ್ತುರಾಜು ಬಿಎಸ್ಆರ್, ಮರಂಕಯ್ಯ ಪಕ್ಷೇತರ,
12ನೇ ವಾರ್ಡ್: ಹರಿಣಿ ಕಾಂಗ್ರೆಸ್, ಲಕ್ಷ್ಮಮ್ಮ ಜೆಡಿಎಸ್, ಮಹದೇವಯ್ಯ ಬಿಜೆಪಿ, ಲಕ್ಷ್ಮಿ ಬಿಎಸ್ಆರ್,
14ನೇ ವಾರ್ಡ್: ಇಂತಿಯಾಜ್ವುಲ್ಲಾ ಖಾನ್ ಕಾಂಗ್ರೆಸ್, ಫೈರೋಜ್ಖಾನ್ ಜೆಡಿಎಸ್, ಮನ್ಸೂರ್ಖಾನ್ ಬಿಎಸ್ಆರ್, ರಫೀಕ್ಸಾಬ್, ಜಾಕೀರ್ ಹುಸೇನ್ ಪಕ್ಷೇತರ.
15ನೇ ವಾರ್ಡ್: ಎಂ.ಎಸ್.ಉಮೇಶ್ ಕಾಂಗ್ರೆಸ್, ಕೆ.ಆರ್. ರವಿ ಜೆಡಿಎಸ್, ಶಿವಕುಮಾರ್ ಬಿಜೆಪಿ, ಶಶಿಕಾಂತ್ ಬಿಎಸ್ಆರ್, ಮರಿದೇವರು, ಗಂಗಾಧರ್, ಪ್ರಸನ್ನಕುಮಾರ್, ನಾಗರಾಜು ಪಕ್ಷೇತರ.
16ನೇ ವಾರ್ಡ್: ಫೈಜಲ್ ಕಾಂಗ್ರೆಸ್, ಡಿ.ಮಂಜುನಾಥ್ ಜೆಡಿಎಸ್, ತಮ್ಮೇಗೌಡ ಬಿಜೆಪಿ, ಎಂ.ಐ. ಪ್ರವೀಣ್ ಬಿಎಸ್ಆರ್, ಎಂ.ಎಲ್. ರಮೇಶ್, ಟಿ.ಎಸ್. ವಾಸು, ಆರೀಫ್ ಆಲಿಖಾನ್ ಪಕ್ಷೇತರ.
17ನೇ ವಾರ್ಡ್: ದಿವ್ಯ ಕಾಂಗ್ರೆಸ್, ಎಚ್.ಎನ್. ಮಂಜುಳ ಜೆಡಿಎಸ್, ಎನ್.ಬಿ.ಲತಾ ಬಿಜೆಪಿ.
18ನೇ ವಾರ್ಡ್: ಮುನ್ಸಿಫ್ ಆಲೀಖಾನ್ ಕಾಂಗ್ರೆಸ್, ಶಿವಣ್ಣ ಜೆಡಿಎಸ್, ಎಂ.ಸಿ.ಸಿದ್ದು ಬಿಜೆಪಿ.
19ನೇ ವಾರ್ಡ್: ಕೌಸರ್ ಕಾಂಗ್ರೆಸ್, ಎಂ.ಆರ್. ಲತಾ ಜೆಡಿಎಸ್, ಎಂ.ಮಂಜುಳ ಬಿಜೆಪಿ.
20ನೇ ವಾರ್ಡ್: ಜಯಲಕ್ಷ್ಮಿ ಕಾಂಗ್ರೆಸ್, ರಾಧಾ ಜೆಡಿಎಸ್, ವಿ.ಲಕ್ಷ್ಮಿ ಬಿಜೆಪಿ, 21ನೇ ವಾರ್ಡ್: ನಾಗರತ್ನ ಕಾಂಗ್ರೆಸ್, ಪಾರ್ವತಮ್ಮ ಜೆಡಿಎಸ್, ಎಚ್.ಎಸ್.ನಾಗಮಣ ಬಿಜೆಪಿ, ದಾಕ್ಷಾಯಿಣಿ ಕೆಜೆಪಿ, ವಿಜಯಲಕ್ಷ್ಮಿ ಬಿಎಸ್ಆರ್, 22ನೇ ವಾರ್ಡ್: ಕೆ.ಲತಾ ಕಾಂಗ್ರೆಸ್, ಉಮಾಪ್ರಕಾಶ್ ಜೆಡಿಎಸ್, ಪಿ.ಎಸ್. ಸೌಮ್ಯ ಕೆಜೆಪಿ.
23ನೇ ವಾರ್ಡ್: ಎಚ್.ಕೆ. ವಿಜಯಕುಮಾರ್ ಕಾಂಗ್ರೆಸ್, ನಿಂಗಯ್ಯ ಜೆಡಿಎಸ್, ಶಿವಶಂಕರ್ ಕೆಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.