ವರದಕ್ಷಿಣೆ ಕಿರುಕುಳ: ಆರೋಪಿಗಳಿಗೆ ಸಜೆ
ಮಳವಳ್ಳಿ: ವರದಕ್ಷಿಣೆ ಕಿರುಕುಳ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ್, ವೆಂಕಟೇಗೌಡ, ಲಕ್ಷ್ಮಮ್ಮ ಎಂಬ ಆರೋಪಿಗಳಿಗೆ ತಲಾ 40,000 ದಂಡ, 8 ವರ್ಷ ಸಜೆ ವಿಧಿಸಿ ನ್ಯಾ. ಕುಲಕರ್ಣಿ ತೀರ್ಪು ನೀಡಿದ್ದಾರೆ. 2003ರಲ್ಲಿ ನೆಲಮಾಕನಹಳ್ಳಿ ಗ್ರಾಮದ ತಮ್ಮೇಗೌಡನ ಮಗಳು ನಿಂಗಮ್ಮಣ್ಣಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.