ಪಾಂಡವಪುರ ಪಪಂ ಚುನಾವಣೆ: 12 ಮಂದಿ ನಾಮಪತ್ರ ವಾಪಸ್
ಪಾಂಡವಪುರ: ಇಲ್ಲಿನ ಪಟ್ಟಣ ಪಂಚಾಯಿತಿಯ 18 ವಾರ್ಡ್ಗಳ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆಯಲು ಬುಧವಾರ ಕಡೆ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ 12 ಮಂದಿ ಕಣದಿಂದ ಹಿಂದೆ ಸರಿದು ನಾಮಪತ್ರ ವಾಪಸ್ ಪಡೆದಿದ್ದಾರೆ.
1ನೇ ವಾರ್ಡ್ನಿಂದ ಮಧುರ (ಬಿಜೆಪಿ), 4ನೇ ವಾರ್ಡ್ನಿಂದ ಆದತ್ ಉಲ್ಲಾಖಾನ್ (ಪಕ್ಷೇತರ),
8ನೇ ವಾರ್ಡ್ನಿಂದ ಎನ್.ಜಯರಾಂ ಸರ್ವೋದಯ ಕರ್ನಾಟಕ ಪಕ್ಷ, 10ನೇ ವಾರ್ಡ್ನಿಂದ ಬಿ.ರವಿಕುಮಾರ್ (ಕೆಜೆಪಿ), 12ನೇ ವಾರ್ಡ್ನಿಂದ ಆರ್.ಕೋದಂಡ, ಆರ್.ಚನ್ನಕೇಶವ, ಚಂದ್ರಶೇಖರ್, 13ನೇ ವಾರ್ಡ್ನಿಂದ ಡಿ.ಗಣೇಶ್, ಡಿ.ಚಂದ್ರಶೇಖರ್, ಪಿ.ಎಸ್. ಮೋಹನ್ (ಪಕ್ಷೇತರ), 15ನೇ ವಾರ್ಡ್ನಿಂದ ಡಿ.ಎಸ್. ಶಂಕರೇಗೌಡ (ಸರ್ವೋದಯ ಕರ್ನಾಟಕ), 17ನೇ ವಾರ್ಡ್ನಿಂದ ಲಕ್ಷ್ಮಮ್ಮ, (ಬಿ.ಎಸ್.ಆರ್. ಕಾಂಗ್ರೆಸ್) ನಾಮಪತ್ರ ವಾಪಸ್ ಪಡೆದವರು.
ಅಂತಿಮವಾಗಿ ಕಣದಲ್ಲಿ 1ನೇ ವಾರ್ಡ್ನಿಂದ ವನಜಾಕ್ಷಮ್ಮ (ಕಾಂಗ್ರೆಸ್), ಎಸ್.ಕೆ. ವಿನುತಾ (ಜೆಡಿಎಸ್), 2ನೇ ವಾರ್ಡ್ನಿಂದ ಪುಷ್ಪಲತಾ (ಜೆಡಿಎಸ್), ಎಂ.ಆರ್. ಶೋಭ (ಸರ್ವೋದಯ ಕರ್ನಾಟಕ)
3ನೇ ವಾರ್ಡ್ನಿಂದ ಚಿಕ್ಕಬೋರೇಗೌಡ (ಜೆಡಿಎಸ್) ಲವಕುಮಾರ್ (ಕಾಂಗ್ರೇಸ್), 4ನೇ ವಾರ್ಡ್ನಿಂದ ಏಜಾಜ್ ಅಲಿಖಾನ್ (ಜೆಡಿಎಸ್), ಮಹಮ್ಮದ್ ಅನೀಫ್ (ಕಾಂಗ್ರೆಸ್), ಸಯ್ಯದ್ ಇಲಿಯಾಸ್ (ಬಿಜೆಪಿ), ಅಪ್ರೋಜ್ ಪಾಷ (ಕೆಜೆಪಿ), ಜಮಾಉದ್ದೀನ್ (ಸರ್ವೋದಯ ಕರ್ನಾಟಕ), ಅಜಿಮುದ್ದೀನ್ (ಪಕ್ಷೇತರ), 5ನೇ ವಾರ್ಡ್ ಭವಾನಿ (ಜೆಡಿಎಸ್), ಆಶಾಲತಾ (ಸರ್ವೋದಯ ಕರ್ನಾಟಕ), 6ನೇ ವಾರ್ಡ್ನಿಂದ ಬಿ.ವಿ. ಕೌಶಲ್ಯ (ಜೆಡಿಎಸ್), ನಾಗರತ್ನ (ಕಾಂಗ್ರೆಸ್) ಯಮುನಾಬಾಯಿ (ಸರ್ವೋದಯ ಕರ್ನಾಟಕ), 7ನೇ ವಾರ್ಡ್ನಿಂದ ಎ.ಪಿ. ಸತೀಶ್ (ಬಿಜೆಪಿ), ಎಂ.ಗಿರೀಶ್ (ಜೆಡಿಎಸ್), ಹೊನ್ನಗಿರಿಗೌಡ (ಪಕ್ಷೇತರ) ವಿ.ಕೃಷ್ಣ (ಸರ್ವೋದಯ ಕರ್ನಾಟಕ), ಎಚ್.ಎನ್.ರಮೇಶ್), 8ನೇ ವಾರ್ಡ್ ಸತೀಶ್ (ಕಾಂಗ್ರೆಸ್), ಬಿ.ವೈ.ಬಾಬು (ಜೆಡಿಎಸ್), ಸೋಮಾಚಾರಿ (ಬಿಜೆಪಿ), ಪಿ.ಸಂತೋಷ (ಸರ್ವೋದಯ ಕರ್ನಾಟಕ), ಯೋಗೇಶ್ (ಪಕ್ಷೇತರ), ಸೋಮ (ಕೆ.ಜೆ.ಪಿ.), ಬಿ.ರಮೇಶ್ (ಪಕ್ಷೇತರ), ಲಕ್ಷ್ಮಮ್ಮ (ಪಕ್ಷೇತರ), ಚಂದ್ರು (ಪಕ್ಷೇತರ),
9ನೇ ವಾರ್ಡ್ನಿಂದ ದೇವಿಕಾ (ಬಿಜೆಪಿ), ಪಾರ್ವತಿ (ಸರ್ವೋದಯ ಕರ್ನಾಟಕ), ಲಕ್ಷ್ಮಿದೇವಿ (ಜೆಡಿಎಸ್), ಎಂ.ಮಾಯಮ್ಮ (ಕಾಂಗ್ರೇಸ್). 10ನೇ ವಾರ್ಡ್- ಎಸ್.ಶಿವಕುಮಾರ್ (ಜೆಡಿಎಸ್), ಬಿ.ಹುಚ್ಚೇಗೌಡ (ಕಾಂಗ್ರೆಸ್), ಎಸ್.ಧನಂಜಯ (ಪಕ್ಷೇತರ).
11ನೇ ವಾರ್ಡ್ ಅಂಬಿಕಾ ಆರ್. (ಬಿಜೆಪಿ), ಸುಧಾಮಣಿ (ಜೆಡಿಎಸ್), ಸುಬಾನ್ ಬೇಗಂ (ಸರ್ವೋದಯ ಕರ್ನಾಟಕ), 12ನೇ ವಾರ್ಡ್ ಎಂ.ಅನಸೂಯ (ಜೆಡಿಎಸ್), ಎಸ್.ಮಂಜುನಾಥ್ (ಬಿಜೆಪಿ), ಡಿ.ಶ್ರೀನಿವಾಸ್ (ಕಾಂಗ್ರೆಸ್), 13ನೇ ವಾರ್ಡ್ ಪಿ.ಚಂದ್ರಶೇಖರ್ (ಕಾಂಗ್ರೆಸ್), ಎಸ್.ರಾಚಯ್ಯ (ಜೆಡಿಎಸ್), ಆರ್. ನಾಗರಾಜ್ (ಸರ್ವೋದಯ ಕರ್ನಾಟಕ), ಪಿ.ಮಂಜುನಾಥ್ (ಪಕ್ಷೇತರ), ಎಲ್.ಶಿವಯ್ಯ (ಪಕ್ಷೇತರ),
14ನೇ ವಾರ್ಡ್ ಎಸ್.ರಾಜಮ್ಮ (ಜೆಡಿಎಸ್), ಲೀಲಮ್ಮ (ಸರ್ವೋದಯ ಕರ್ನಾಟಕ), 15ನೇ ವಾರ್ಡ್ ಅಂಕಯ್ಯ (ಕಾಂಗ್ರೆಸ್), ನಜೀರ್ ಅಹಮ್ಮದ್ (ಬಿಜೆಪಿ), ಆರ್.ಸೋಮಶೇಖರ್ (ಜೆಡಿಎಸ್), ಎಸ್.ಸಿದ್ದೇಗೌಡ (ಸರ್ವೋದಯ ಕರ್ನಾಟಕ).
16ನೇ ವಾರ್ಡ್ ಎಂ.ಸೋಮಶೇಖರ್, (ಜೆಡಿಎಸ್), ಶಿವಕುಮಾರ್ (ಸರ್ವೋದಯ ಕರ್ನಾಟಕ), ಎಚ್.ಆರ್. ರವೀಂದ್ರಾಚಾರಿ (ಬಿಎಸ್ಆರ್. ಕಾಂಗ್ರೆಸ್), 17ನೇ ವಾರ್ಡ್ ತಾಯಮ್ಮ (ಜೆಡಿಎಸ್), ಲಕ್ಷ್ಮಮ್ಮ (ಕಾಂಗ್ರೇಸ್), ಪ್ರಭಾ (ಕೆಜೆಪಿ), 18ನೇ ವಾರ್ಡ್- ಯೋಗೇಶ್ (ಜೆಡಿಎಸ್), ಎಚ್.ಪಿ. ಸತೀಶ ಕುಮಾರ್ (ಸರ್ವೋದಯ ಕರ್ನಾಟಕ), ಸ್ವಾಮಿ (ಬಿಎಸ್ಆರ್ ಕಾಂಗ್ರೆಸ್).
ಒಟ್ಟು 77 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 12 ಮಂದಿ ನಾಮಪತ್ರ ವಾಪಾಸ್ ಪಡೆದಿರುವುದರಿಂದ 65 ಮಂದಿ ಚುನಾವಣೆ ಎದುರಿಸಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.