ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದಸರಾ ಉಪಸಮಿತಿಗಳ ರಚನೆ

Rashmi Kasaragodu
Updated On : 14 Aug 2013, 12:20 pm

ಕ.ಪ್ರ.ವಾರ್ತೆ    ಮೈಸೂರು    ಆ. 13
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಉಪಸಮಿತಿಗಳಿಗೆ ಅಧಿಕಾರಿಗಳನ್ನು ಕಾರ್ಯಾಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನಾಗಿ ನೇಮಿಸಿ ದಸರಾ ವಿಶೇಷಧಿಕಾರಿ, ಡಿಸಿ ಸಿ. ಶಿಖಾ ಆದೇಶ ಹೊರಡಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಅವರನ್ನು ಮೆರವಣಿಗೆ, ಸ್ಥಬ್ತ ಚಿತ್ರ ಉಪಸಮಿತಿಗಳಿಗೆ ಉಪ ವಿಶೇಷಾಧಿಕಾರಿಗಳಾಗಿ ನೇಮಿಸಲಾಗಿದೆ.
ಮೆರವಣಿಗೆ ಉಪ ಸಮಿತಿ: ಕಾರ್ಯಾಧ್ಯಕ್ಷರು- ಅಪರಾಧ ಮತ್ತು ಸಂಚಾರ ಡಿಸಿಪಿ ಎಂ.ಎಂ. ಮಹದೇವಯ್ಯ, ಮೊ. 9480802203, ಕಾರ್ಯದರ್ಶಿ- ಕೃಷ್ಣರಾಜ ಎಸಿಪಿ ಎ.ಎನ್. ಪ್ರಕಾಶ್ಗೌಡ, ಮೊ. 9480802213.
ಸ್ಥಬ್ತ ಚಿತ್ರ ಉಪಸಮಿತಿ: ಕಾರ್ಯಾಧ್ಯಕ್ಷ- ಜಿಪಂ ಉಪಕಾರ್ಯದರ್ಶಿ ಎನ್.ಡಿ. ಪ್ರಕಾಶ್, ಮೊ. 9480873002, ಕಾರ್ಯದರ್ಶಿ- ಖಾದಿ ಮತ್ತು ಗ್ರಾಮೋದ್ಯೋಗ ಉಪನಿರ್ದೇಶಕ ಮುರುಳೇಶ್, ಮೊ. 9945119833.
ಕ್ರೀಡೆ, ಸಾಹಸ ಕ್ರೀಡೆ, ಕುಸ್ತಿ, ಯೋಗ ದಸರಾ ಉಪಸಮಿತಿಗಳಿಗೆ ಉಪವಿಶೇಷಾಧಿಕಾರಿಯಾಗಿ ಎಸ್ಪಿ ಅಭಿನವ್ ಖರೆ ಅವರನ್ನು ನೇಮಿಸಿದೆ.
ಕ್ರೀಡೆ, ಸಾಹಸ ಕ್ರೀಡೆ ಕಾರ್ಯಾಧ್ಯಕ್ಷ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ, ಬೆಂಗಳೂರು, ಕಾರ್ಯದರ್ಶಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಸುರೇಶ್ ಮೊ. 9845004610
ಕುಸ್ತಿ ಕಾರ್ಯಾಧ್ಯಕ್ಷರು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್.ಪಿ. ಮೋಹನ್ರೆಡ್ಡಿ, ಮೊ. 9480805002, ಕಾರ್ಯದರ್ಶಿ- ಮಂಜುನಾಥ್ ಉಪನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕರು ಮಂಜುನಾಥ್, ಮೊ. 9449352972.
ಯೋಗ ದಸರಾ ಕಾರ್ಯಾಧ್ಯಕ್ಷರು: ಜಿಲ್ಲಾ ಆಯುಷ್ ಅಧಿಕಾರಿ ನಾಗೇಶ್, ಕಾರ್ಯದರ್ಶಿ ಯೋಗಾ ಮತ್ತು ನ್ಯಾಚುರೋಪತಿ ಪ್ರೊ. ಡಾ. ಲತಾ.
ಮಹಿಳಾ ಮತ್ತು ಮಕ್ಕಳ ದಸರಾ, ಗ್ರಾಮೀಣ ದಸರಾ, ರೈತ ದಸರಾ, ಆಹಾರ ಮೇಳ ಉಪಸಮಿತಿಗೆ ಜಿಪಂ ಸಿಇಒ ಪಿ.ಎ. ಗೋಪಾಲ್ ಉಪ ವಿಶೇಷಾಧಿಕಾರಿಗಳಾಗಿರುತ್ತಾರೆ.
ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಾಧ್ಯಕ್ಷರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ಆರ್. ವಿಜಯ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ್, ಮೊ. 9448999349, ಕಾರ್ಯದರ್ಶಿ ನಗರಪಾಲಿಕೆ ಸಹಾಯಕ ಆಯುಕ್ತೆ ಶೈಲಜಾ, ಮೊ. 9900095049, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ, ಮೈಸೂರು.
ಗ್ರಾಮೀಣ ದಸರಾ ಕಾರ್ಯಾಧ್ಯಕ್ಷರು: ಜಿಪಂ (ಅಭಿವೃದ್ಧಿ) ಉಪಕಾರ್ಯದರ್ಶಿ ಕೆ. ಶಿವೇಗೌಡ, ಮೊ. 9480243079, ಕಾರ್ಯದರ್ಶಿ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ತಿಪ್ಪೇಶ್, ಮೊ. 9448451203.
ರೈತ ದಸರಾ ಕಾರ್ಯಾಧ್ಯಕ್ಷರು: ಜಂಟಿ ಕೃಷಿ ನಿರ್ದೇಶಕರು, ಕಾರ್ಯದರ್ಶಿ- ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ದೇವದಾಸ್.
ಆಹಾರ ಮೇಳ ಕಾರ್ಯಾಧ್ಯಕ್ಷರು: ವಿಶೇಷ ಭೂಸ್ವಾಧೀನಾಧಿಕಾರಿ ದೇವರಾಜ್, ಮೊ. 9845251471, ಕಾರ್ಯದರ್ಶಿ- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪಡಿತರ ಅಧಿಕಾರಿ ದೇವಯ್ಯ ಮೊ. 9448034086.
ಸ್ವಾಗತ ಮತ್ತು ಆಮಂತ್ರಣ, ವ್ಯವಸ್ಥೆ ಮತ್ತು ಸ್ವಚ್ಫತೆ ಉಪ ಸಮಿತಿಗೆ- ನಗರಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಉಪ ವಿಶೇಷಾಧಿಕಾರಿಯಾಗಿರುತ್ತಾರೆ.
ಸ್ವಾಗತ ಮತ್ತು ಆಮಂತ್ರಣ ಕಾರ್ಯಾಧ್ಯಕ್ಷರು: ನಗರಪಾಲಿಕೆಯ ಹೆಚ್ಚುವರಿ ಆಯುಕ್ತ ರಾಜು ಮೊ. 9449068570, ಕಾರ್ಯದರ್ಶಿ- ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಬಸವರಾಜ್.
ವ್ಯವಸ್ಥೆ ಮತ್ತು ಸ್ವಚ್ಫತೆ ಕಾರ್ಯಾಧ್ಯಕ್ಷರು: ನಗರಪಾಲಿಕೆ ಸಹಾಯಕ ಆಯುಕ್ತ ಲೋಕನಾಥ್, ಕಾರ್ಯದರ್ಶಿ- ನಗರಪಾಲಿಕೆ ಆರೋಗ್ಯಾಧಿಕಾರಿ ಟಿ.ಎಸ್. ನಾಗರಾಜ್, ಮೊ. 9449841070.
ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮ, ಅಲಂಕಾರ ಕಾರ್ಯಕ್ರಮ- ಎಂಡಿಎ ಆಯುಕ್ತ ಡಾ.ಸಿ.ಜಿ. ಬೆಟಸೂರಮಠ ಅವರನ್ನು ಉಪವಿಶೇಷಾಧಿಕಾರಿಗಳಾಗಿ ನೇಮಿಸಲಾಗಿದೆ.
ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮ ಕಾರ್ಯಾಧ್ಯಕ್ಷರು: ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು (ಆಡಳಿತ) ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ- ಕಬಿನಿ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಮಂಜುನಾಥಸ್ವಾಮಿ, ಮೊ. 9880966225 ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ, ಮೊ. 9481327867.
ಅಲಂಕಾರ ಕಾರ್ಯಾಧ್ಯಕ್ಷರು: ಸೆಸ್ಕ್ ಆಡಳಿತಾಧಿಕಾರಿ ಗಾಯತ್ರಿ. ಕಾರ್ಯದರ್ಶಿ- ಎಂಡಿಎ ಕಾರ್ಯಪಾಲಕ ಎಂಜಿನಿಯರ್ ವೀರಭದ್ರಯ್ಯ. ಸ್ಥಳಾವಕಾಶ, ಶಿಷ್ಟಾಚಾರ ಮತ್ತು ಸಮನ್ವಯ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್ ಅವರನ್ನು ನೇಮಿಸಿದೆ.
ಸ್ಥಳಾವಕಾಶ, ಶಿಷ್ಟಾಚಾರ ಮತ್ತು ಸಮನ್ವಯ ಕಾರ್ಯಾಧ್ಯಕ್ಷರು: ಉಪವಿಭಾಗಾಧಿಕಾರಿ ಬಸವರಾಜ್, ಮೊ. 9481188001, ಕಾರ್ಯದರ್ಶಿ- ತಹಸೀಲ್ದಾರ್ ನವೀನ್ ಜೋಸೆಫ್, ಮೊ. 9945254100.
ಪ್ರಚಾರ, ಪ್ರಾಯೋಜಕತ್ವ ಮತ್ತು ಗಾಳಿಪಟ ಸ್ಪರ್ಧೆ, ಯುವ ದಸರಾ, ಯುವ ಸಂಭ್ರಮ ಇವುಗಳಿಗೆ ಅಬಕಾರಿ ಉಪ ಆಯುಕ್ತರು ಮಂಜುನಾಥ್ ಅವರನ್ನು ಉಪವಿಶೇಷಾಧಿಕಾರಿಗಳಾಗಿ ನೇಮಿಸಿದೆ.   
ಪ್ರಚಾರ, ಪ್ರಾಯೋಜಕತ್ವ ಮತ್ತು ಗಾಳಿಪಟ ಸ್ಪರ್ಧೆ ಕಾರ್ಯಾಧ್ಯಕ್ಷರು: ನಂಜನಗೂಡು ತಾಲೂಕಿನ ಬಣ್ಣಾರಿ ಅಮ್ಮನ್ ಡಿಸ್ಟಿಲರೀಸ್ ಅಬಕಾರಿ ಅಧೀಕ್ಷಕ ಮಹೇಶಕುಮಾರ್,  ಕಾರ್ಯದರ್ಶಿ- ಅಬಕಾರಿ ಉಪ ಆಯುಕ್ತ ಕಚೇರಿಯ ಅಬಕಾರಿ ನಿರೀಕ್ಷಕರು ವಿಕ್ರಂ, ಮೊ. 9449597181 ಹಾಗೂ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕರೀಗೌಡ.
ಯುವ ದಸರಾ, ಯುವ ಸಂಭ್ರಮ ಕಾರ್ಯಾಧ್ಯಕ್ಷರು: ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್, ಮೊ. 9480392655, ಕಾರ್ಯದರ್ಶಿ- ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ಸಮನ್ವಯಾಧಿಕಾರಿ ಲಿಂಗಣ್ಣಯ್ಯ, ಮೊ. 9448775591. ಚಲನಚಿತ್ರ, ಕವಿಗೋಷ್ಠಿಗಳಿಗೆ ಕಾಡಾ ಆಡಳಿತಾಧಿಕಾರಿ ಯೋಗೀಶ್ ಆಡಳಿತಾಧಿಕಾರಿ ಕಾಡಾ ಅವರನ್ನು ಉಪವಿಶೇಷಾಧಿಕಾರಿಯಾಗಿ ನೇಮಿಸಿದೆ.
ಚಲನಚಿತ್ರ ಕಾರ್ಯಾಧ್ಯಕ್ಷರು: ಜಿಲ್ಲಾ ವಾರ್ತಾ ಮತ್ತು ಪ್ರಾಚಾರಾಧಿಕಾರಿ ಎ.ಆರ್. ಪ್ರಕಾಶ್, ಮೊ. 9448489195, ಕಾರ್ಯದರ್ಶಿ- ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯಪಾಲಕ ಎಂಜಿನಿಯರ್ ಕುಬೇರಪ್ಪ, ಮೊ. 9480583850.
ಕವಿಗೋಷ್ಠಿ ಕಾರ್ಯಾಧ್ಯಕ್ಷರು: ಕರ್ನಾಟಕ ಮುಕ್ತ ವಿವಿಯ ಕುವೆಂಪು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎ. ರಂಗಸ್ವಾಮಿ, ಮೊ. 9448166815, ಕಾರ್ಯದರ್ಶಿ- ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜವರೇಗೌಡ ಮೊ. 9448877999.
ದಸರಾ ದರ್ಶನ, ಪ್ರವಾಸೋದ್ಯಮಗಳಿಗೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ (ನಗರ) ಕೆಎಸ್ಆರ್ಟಿಸಿ  ಇವರನ್ನು ಉಪವಿಶೇಷಾಧಿಕಾರಿಯಾಗಿ ನೇಮಿಸಿದೆ.
ದಸರಾ ದರ್ಶನ ಕಾರ್ಯಾಧ್ಯಕ್ಷರು: ಕೆಎಸ್ಆರ್ಟಿಸಿ (ಗ್ರಾಮೀಣ) ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ವಿ. ಶ್ರೀನಿವಾಸ್, ಕಾರ್ಯದರ್ಶಿ- ಜಿಪಂ ಮುಖ್ಯ ಯೋಜನಾಧಿಕಾರಿ ವಸುಂಧರಾ ದೇವಿ, ಮೊ. 9448240374.
ಪ್ರವಾಸೋದ್ಯಮ ಕಾರ್ಯಾಧ್ಯಕ್ಷರು: ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಶಿವಲಿಂಗಪ್ಪ, ಮೊ. 9449029718.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement