ರಂಗೋಲಿ ಸ್ಪರ್ಧೆ ವಿಜೇತರ ವಿವರ
ಕ.ಪ್ರ.ವಾರ್ತೆ , ಮೈಸೂರು , ಆ. 21
ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿಯು ನಡೆಸಿದ ರಂಗೋಲಿ ಸ್ಪರ್ಧೆಯಲ್ಲಿ ಈ ಕೆಳಕಂಡವರು ವಿಜೇತರಾಗಿದ್ದಾರೆ.
18 ವರ್ಷದೊಳಗಿನವರ ವಿಭಾಗ: ಪ್ರಥಮ- ಆರ್. ಸುಷ್ಮಾ, ದ್ವಿತೀಯ- ಎನ್. ನವ್ಯಶ್ರೀ, ತೃತೀಯ- ಪಿ. ರಿಷಿಕಾ.
18 ವರ್ಷ ಮೇಲ್ಪಟ್ಟವರ ವಿಭಾಗ: ಪ್ರಥಮ- ಎಸ್.ಎಂ. ಸುಮ, ದ್ವಿತೀಯ- ಯಶೋದಾ ನಾಗೇಶ್, ತೃತೀಯ- ಮಂಜುಳಾ ರವಿಪ್ರಕಾಶ್, ಸಮಾಧಾನಕರ- ಪೂನಂ ಪಾಟೀಲ್.
35 ವರ್ಷ ಮೇಲ್ಪಟ್ಟವರ ವಿಭಾಗ: ಪ್ರಥಮ- ಸುಮನಾ ರಘುನಂದನ್, ದ್ವಿತೀಯ- ರಾಜೇಶ್ವರಿ ವೆಂಕಟೇಶ್, ತೃತೀಯ- ಎಚ್. ನಾಗರತ್ನ, ಸಮಾಧಾನಕರ- ಕಮಲ ಕರುಣೇಶ್ವರ್.
ಚಿತ್ರಕಲಾ ಸ್ಪರ್ಧೆ: ಯೂನಿವರ್ಸಲ್ ಅಕಾಡೆಮಿಯು ಮಹಾರಾಜ ಪಿಯು ಕಾಲೇಜಿನಲ್ಲಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಈ ಕೆಳಕಂಡವರು ವಿಜೇತರಾಗಿದ್ದಾರೆ.
1 ಮತ್ತು 2ನೇ ತರಗತಿ: ಪ್ರಥಮ- ಎಸ್. ಕೃತಜ್ಞಾ (ವೆಸ್ಟ್ ಲಯನ್ಸ್ ಸ್ಕೂಲ್), ದ್ವಿತೀಯ- ಆರ್. ಸುಭಾಷ್ಚಂದ್ರ (ನೋಟರಿ ಬಿಎಎಂಎಲ್ ಸ್ಕೂಲ್), ತೃತೀಯ- ಆರ್. ರಿಚಿತಾ (ಲಯನ್ಸ್ ಸೇವಾನಿಕೇತನ ಸ್ಕೂಲ್), ಸಮಾಧಾನಕರ- ಪ್ರಿಯಂಗ್ಶು ಘೋಷ್ (ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್), ಎಚ್.ಆರ್. ಲಾಸ್ಯ (ಗ್ರೀನ್ ವ್ಯಾಲಿ ಸೆಂಟ್ರಲ್ ಸ್ಕೂಲ್), ಆರ್. ಭೂಮಿಕ (ವಿಜಯ ವಿಠ್ಠಲ ವಿದ್ಯಾಶಾಲೆ), ಆದಿತ್ಯ ವಿ. ಭಾರದ್ವಾಜ್ (ಐಡಿಯಾ ಜಾವಾ ರೋಟರಿ ಶಾಲೆ), ಕೆ. ಲೋಹಿತ್ (ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್), ಕೆ.ಎಂ. ಕೃತಿ (ಕೆ.ಪಿ. ಸ್ಕೂಲ್).
3 ಮತ್ತು 4ನೇ ತರಗತಿ: ಪ್ರಥಮ- ಎಸ್.ಎಂ. ದೈವಿಕ (ಕ್ರೈಸ್ತ ಪಬ್ಲಿಕ್ ಸ್ಕೂಲ್), ದ್ವಿತೀಯ- ಎಸ್. ಪ್ರತೀಕ್ಷಾ (ಸಿಎಫ್ಟಿಆರ್ಐ), ತೃತೀಯ- ಎನ್. ಸಹನಾ (ವೆಸ್ಟ್ ಲಯನ್ಸ್ ಸೇವಾನಿಕೇತನ ಸ್ಕೂಲ್), ಸಮಾಧಾನಕರ- ಎಂ. ಪ್ರಕೃತಿ ಮುತ್ತಪ್ಪ (ವಿವಿಎಸ್ ಬಿಎಂಶ್ರೀ), ಶ್ರೇಯಾ ಆರ್. ರಾಜು (ಎಂಡಬ್ಲ್ಯೂಎಲ್ಎಸ್ಎಸ್), ಕೆ.ಆರ್. ರೋಹಿಣಿ (ಜೆಎಸ್ಎಸ್ ಪಬ್ಲಿಕ್ ಸ್ಕೂಲ್), ವಿ. ಪ್ರಣವ್ (ವೆಸ್ಟ್ ಲಯನ್ಸ್ ಸೇವಾನಿಕೇತನ ಸ್ಕೂಲ್), ಎಂ.ಎಸ್. ಸಹನ (ಎಂಡಬ್ಲ್ಯೂಎಲ್ಎಸ್ಎಸ್).
5 ರಿಂದ 7ನೇ ತರಗತಿ: ಪ್ರಥಮ- ಎಂ. ಪ್ರಿಯಾಂಕ (ಪುಷ್ಕರಿಣಿ), ದ್ವಿತೀಯ- ಬಿ. ಕಾವ್ಯ (ವೆಸ್ಟ್ ಲಯನ್ಸ್ ಸೇವಾನಿಕೇತನ), ತೃತೀಯ- ಎ.ಎಸ್. ದೀಕ್ಷಿತ್ (ಕೌಟಿಲ್ಯ ವಿದ್ಯಾಲಯ), ಸಮಾಧಾನಕರ- ಎಂ. ಹರ್ಷ (ಆಚಾರ್ಯ ವಿದ್ಯಾಕುಲ), ಎಸ್. ಶೈಲೇಶ್ (ಜೆಎಸ್ಎಸ್ ಪಬ್ಲಿಕ್ ಸ್ಕೂಲ್), ಕೆ.ಎಂ. ಹಿಮಾನಿ (ವೆಸ್ಟ್ ಲಯನ್ಸ್ ಸೇವಾನಿಕೇತನ ಸ್ಕೂಲ್), ಜಿ. ಅನುಷ (ಶ್ರೀವಿದ್ಯಾ ಎಚ್ಪಿಎಸ್), ಎಚ್.ಎನ್. ಲತಾಶ್ರೀ (ಕೆ. ಪುಟ್ಟಸ್ವಾಮಿ ಸ್ಕೂಲ್).
8 ರಿಂದ 10ನೇ ತರಗತಿ: ಪ್ರಥಮ- ಎಸ್. ಆದೀಶ್ (ಕೆಸಿವಿಎಸ್), ದ್ವಿತೀಯ- ಎಂ. ಅನುಷ (ಕ್ರೈಸ್ತ ದಿ ಕಿಂಗ್ ಕಾನ್ವೆಂಟ್), ತೃತೀಯ- ಎಸ್. ಐಶ್ವರ್ಯ (ಕ್ರೈಸ್ತ ದಿ ಕಿಂಗ್ ಕಾನ್ವೆಂಟ್), ಸಮಾಧಾನಕರ- ಪಿ. ಅಮೂಲ್ಯ (ಸಿಕೆಸಿ ಸ್ಕೂಲ್), ಅನನ್ಯ ಎಸ್. ರಾವ್ (ಎಸ್ವಿಇಐ), ಎಂ.ಎನ್. ಆರಾಧನಾ (ನಿರ್ಮಲ ಕಾನ್ವೆಂಟ್), ಎಸ್. ಪ್ರೀತಿ (ನಿರ್ಮಲ ಹೈ ಸ್ಕೂಲ್), ಎಂ. ಅಮೂಲ್ಯ (ಸಿಕೆಸಿ ಸ್ಕೂಲ್).