ಸುತ್ತೂರು:ಬಿಜೆಪಿಗೆ ನೇಮಕ
ಸುತ್ತೂರು: ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿ ಶಿವನಂಜಪ್ಪ, ಉಪಾಧ್ಯಕ್ಷರಾಗಿ ಮಸಣಶೆಟ್ಟಿ, ತಮ್ಮಯ್ಯ, ನಾಗರಾಜು, ಮಹದೇವನಾಯ್ಕ, ನಾಗಮ್ಮ, ಮಮತಾ ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ, ಕಾರ್ಯದರ್ಶಿಗಳಾಗಿ ಶಿವಪ್ಪ, ಮಹೇಶ್, ಮಹೇಶ್, ಎಂ.ಬಿ. ಮಹೇಶ್, ಉಮಾ ಶ್ರೀನಿವಾಸ್, ಲಲಿತಮ್ಮ, ಮಾಧ್ಯಮ ಪ್ರಮುಖ್ ಆಗಿ ಪ್ರಕಾಶ್, ಕಾರ್ಯಾಲಯ ಕಾರ್ಯದರ್ಶಿಯಾಗಿ ಸೋಮಶೇಖರ್. ಎಸ್ಟಿ ಮೋರ್ಚಾ ಅಧ್ಯಕ್ಷ- ಸತೀಶ್, ಪ್ರಧಾನ ಕಾರ್ಯದರ್ಶಿ- ನಾರಾಯಣಶ್ವಾಮಿ, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ- ಮಹದೇವ, ಪ್ರಧಾನ ಕಾರ್ಯದರ್ಶಿ- ಮಿಲಿನಿಯಂ ಸಂತೋಷ್, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ- ನೂರುಲ್ಲಾ, ಪ್ರಧಾನ ಕಾರ್ಯದರ್ಶಿ- ಪಾಷಾ, ಸ್ಲಂ ಮೋರ್ಚಾ ಅಧ್ಯಕ್ಷ- ಟಿ.ಕೆ. ಆನಂದ, ಪ್ರಧಾನ ಕಾರ್ಯದರ್ಶಿ- ಸುರೇಶ್, ರಾಜ್ಯ ಪರಿಷತ್ ಸದಸ್ಯ- ನಟರಾಜ್, ಯುವ ಮೋರ್ಚಾ ಅಧ್ಯಕ್ಷ- ಪಿ. ಮೂರ್ತಿ, ಪ್ರಧಾನ ಕಾರ್ಯದರ್ಶಿ- ಮಹದೇವ, ರೈತ ಮೋರ್ಚಾದ ಅಧ್ಯಕ್ಷ- ಎಂ.ಎಂ. ಮಹೇಶ್, ಪ್ರಧಾನ ಕಾರ್ಯದರ್ಶಿ- ಮಂಜುನಾಥ, ಮಹಿಳಾ ಮೋರ್ಚಾ ಅಧ್ಯಕ್ಷೆ- ರಾಜಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ- ಪದ್ಮ, ಎಸ್ಸಿ ಮೋರ್ಚಾ ಅಧ್ಯಕ್ಷ- ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ- ಎಂ.ಪಿ. ಮಹದೇವಸ್ವಾಮಿ ನೇಮಕವಾಗಿದ್ದಾರೆ.