ನಾಳೆ ಉದ್ಯಮಶೀಲತಾ ಕಾರ್ಯಕ್ರಮ
ಭಾರತೀಯ ಕೈಗಾರಿಕಾ ವಾರ್ಷಿಕ ಸದಸ್ಯರ ದಿನ ಹಾಗೂ ಉದ್ಯಮಶೀಲತೆ ಕಾರ್ಯಕ್ರಮವು ಮಾ. 2 ರಂದು ಬೆಳಗ್ಗೆ 11.15 ಕ್ಕೆ ಹೋಟೆಲ್ ಸೈಲೆಂಟ್ ಶೋರ್ಸ್ನಲ್ಲಿ ನಡೆಯಲಿದೆ. ಎನ್ಎಸ್ಐಸಿ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ರವಿಕುಮಾರ್, ಟ್ರೈಟಾನ್ವಾಲ್ಸ್ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಎಂ. ಗೋಕರ್ಣ ಹಾಗೂ ಸ್ಕ್ಯಾನರಿ ಟೆಕ್ನಾಲಜಿಸ್ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್ ಆಳ್ವಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಿಐಐನ ಮೈಸೂರು ಅಧ್ಯಕ್ಷ ರಘುನಾಥನ್, ಉಪಾಧ್ಯಕ್ಷ ಎಸ್. ನಾಗರಾಜನ್ ಉಪಸ್ಥಿತರಿರುವರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.