ಅಲ್ಪಸಂಖ್ಯಾತರಿಂದ ರಕ್ತದಾನ
ಮೈಸೂರು: ಅಖಿಲ ಕರ್ನಾಟಕ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಿದ್ದಪ್ಪ ಚೌಕದ ಬಾಬಾಬುಡನ್ಗಿರಿ ಪಾರ್ಟಿ ಹಾಲ್ನಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ರಕ್ತದಾನ ಶಿಬಿರ ಶನಿವಾರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಇಮ್ರಾನ್ ಪಾಷ, ಅಬ್ದುಲ್ ರೆಹಮಾನ್, ತಬ್ರೆಸ್, ಖದೀರ್, ಮಸೂದ್ಖಾನ್, ಇದ್ರೇಶ್, ಶಾಹೂಲ್, ಅಬ್ಬು, ಶಬೀರ್, ಶಬೀರ್, ಪ್ರಕಾಶ್, ಶಿವಕುಮಾರ್, ಶಿವಶಂಕರ್, ಸಂತೋಷ್, ನವಾಸ್ ಖಾನ್, ಶಮೀರ್ ಮೊದಲಾದವರು ರಕ್ತದಾನ ಮಾಡಿದರು.
ಕೆ.ಆರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಡಿ. ದೇವರಾಜ್ ಅರಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ನವೀನ್ಕುಮಾರ್, ಪಾಲಿಕೆ ಮಾಜಿ ಸದಸ್ಯರಾಜ ಜಾಕೀರ್ ಪಾಷ, ರಾಜಶೇಖರಮೂರ್ತಿ, ನೋಟರಿ ಎಂ. ಸುನಿಲ್, ಮುಖಂಡರಾದ ರೇವಣ್ಣ, ಬಿ. ಅರ್ಜುನ್. ಎನ್. ಪ್ರಕಾಶ್, ಶ್ರೀನಾಥ್ಬಾಬು, ನಾಸೀರ್, ಕೃಷ್ಣ, ಅಯೂಬ್ ಪಾಷ ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.