ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಬ್ಬರು ಆರ್‌ಐ ಅಮಾನತು

Rashmi Kasaragodu
Updated On : 10 Jul 2013, 2:30 am

ಮೈಸೂರು: ಕಸದ ತೊಟ್ಟಿಯಲ್ಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಪಾಲಿಕೆ ಇಬ್ಬರು ಕಂದಾಯ ನಿರೀಕ್ಷಕರನ್ನು (ಆರ್‌ಐ) ಅಮಾನತುಗೊಳಿಸಲಾಗಿದೆ.
ಆರ್‌ಐಗಳಾದ ಯೋಗೇಂದ್ರ ಮತ್ತು ಮಂಜುನಾಥ್ ಎಂಬವರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement