ನೌಕರರ ಸಹಕಾರ ಸಂಘಕ್ಕೆ ಆಯ್ಕೆ
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕು ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮುದ್ದಣ್ಣಚಾರ್ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ.
ಸಂಘದ ಕಾರ್ಯದರ್ಶಿ ಕೆ.ಜೆ. ಬಸವಲಿಂಗಪ್ಪ, ನಿರ್ದೇಶಕರಾದ ಶಿವಮೂರ್ತಿ, ಕೆ.ಎನ್. ಕ್ಷೇತ್ರಪಾಲ್, ವೆಂಕಟೇಶ್, ಎಚ್. ಶಿವಕುಮಾರ, ರಾಜೇಶ್, ಸೋಮಾಚಾರ್, ಎಂ.ಬಿ. ಶಿವಾನಂದಯ್ಯ. ಸಿ.ಪಿ. ಚನ್ನಯ್ಯ, ಎಸ್. ರತ್ನಮ್ಮ, ಹರೀಶ್ ಇತರರು ಇದ್ದರು.