ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರಣಿ ಸ್ಫೋಟ ಖಂಡಿಸಿ ದಸಂಸ ಮೌನ ಪ್ರತಿಭಟನೆ

Rashmi Kasaragodu
Updated On : 11 Jul 2013, 12:55 pm

ಕ.ಪ್ರ.ವಾರ್ತೆ   ನಂಜನಗೂಡು   ಜು. 10
ಬಿಹಾರದ ಬೋಧಗಯಾದಲ್ಲಿ ದುಷ್ಕರ್ಮಿಗಳು ನಡೆಸಿದ ಸರಣಿ ಸ್ಫೋಟ ಖಂಡಿಸಿ ನಂಜನಗೂಡು ತಾಲೂಕು ದಸಂಸ ಕಾರ್ಯಕರ್ತರು ಮಂಗಳವಾರ ತಾಲೂಕು ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ದುಷ್ಕರ್ಮಿಗಳನ್ನು ಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ತಹಸೀಲ್ದಾರ್ ಅರುಳ್ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕು ಸಂಚಾಲಕರಾದ ಕಾರ್ಯ ಬಸವಣ್ಣ, ಪುರಸಭಾ ಸದಸ್ಯ ದೊರೆಸ್ವಾಮಿ, ತಾಲೂಕು ಸಂಘಟನಾ ಸಂಚಾಲಕ ಮಂಜು ಶಂಕರಪುರ, ಮುಖಂಡರಾದ ನಾಗೇಂದ್ರ ಬಸವಟ್ಟಿಗೆ, ಮಹದೇವಸ್ವಾಮಿ ಶಂಕರಪುರ, ನಂಜಯ್ಯ ಶಂಕರಪುರ, ನಿಂಗಯ್ಯ ಬೊಕ್ಕಹಳ್ಳಿ, ಮಹೇಶ್, ಜಯರಾಂ, ಯೋಗೀಶ್, ಪುಟ್ಟಸ್ವಾಮಿ, ಬಿ.ಸೋಮು, ಮರಿಸ್ವಾಮಿ, ಮಲ್ಲಣ್ಣ, ಮರಯ್ಯ, ಸಿದ್ದರಾಜು, ಮಹದೇವಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement