ರೈತರ ಬೇಡಿಕೆಗೆ ಮಣಿದ ಅಧಿಕಾರಿಗಳು
ಕ.ಪ್ರ.ವಾರ್ತೆ ಸುತ್ತೂರು ಜು. 15
ಹುಲ್ಲಹಳ್ಳಿ ನಾಲೆಯಲ್ಲಿ ಬೆಳೆದಿದ್ದ ಗಿಡಗಂಟೆಗಳು ಹಾಗೂ ಹೂಳು ತೆಗೆಯುವಂತೆ ಕಾರ್ಯ ಆರಂಭವಾಗಿದೆ.
ಕಳೆದು ತಿಂಗಳು ನೀರಾವರಿ ಇಲಾಖೆಯ ಅಧಿಕಾರಿಗಳಲ್ಲಿ ಸ್ಥಳೀಯ ರೈತರು ನಾಲೆಯಲ್ಲಿ ಹೂಳು ತೆಗೆಯುವಂತೆ ಮನವಿ ಮಾಡಿದ್ದರು.
ಹುಲ್ಲಹಳ್ಳಿ ನಾಲೆಯನ್ನು ಸಂಪೂರ್ಣ ಸ್ವಚ್ಛ ಮಾಡಿ, ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗುವುದು ಎಂದು ನೀರಾವರಿ ಅಧಿಕಾರಿ ಶಿವಪ್ರಸಾದ್, ರವಿಕುಮಾರ್, ಮಲ್ಲಿಕಾರ್ಜುನ್, ವೆಂಕಟೇಶ್ ತಿಳಿಸಿದ್ದಾರೆ.