ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೌಕರರ ಸಂಘದ ಚುನಾವಣೆ:35 ಮಂದಿ ಅವಿರೋಧ ಆಯ್ಕೆ

Rashmi Kasaragodu
Updated On : 19 Jul 2013, 12:23 pm

ಕ.ಪ್ರ.ವಾರ್ತೆ   ಹುಣಸೂರು   ಜು. 18
ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ 35ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಉಳಿದಂತೆ 7 ಇಲಾಖೆಯ 14 ಸ್ಥಾನಕ್ಕೆ 33 ಮಂದಿ ಸ್ಪರ್ಧಿಸಿದ್ದಾರೆ. ಎರಡು ಇಲಾಖೆಗಳು ಸ್ಪರ್ಧೆಯಲಿ ಇಲ್ಲ ಎಂದು ಚುನಾವಣಾಧಿಕಾರಿ ನರಸಿಂಹಮೂರ್ತಿ ತಿಳಿಸಿದರು.
ಅವಿರೋದ ಆಯ್ಕೆಯಾದವರು: ಮೀನುಗಾರಿಕೆ ಇಲಾಖೆಯ ಮಂಜುನಾಥ್, ಕೃಷಿ ಇಲಾಖೆಯ ಕೆ.ಎಚ್. ರಾಜನ್, ಆಹಾರ ಇಲಾಖೆಯ ಪಿ.ಶಿವಸ್ವಾಮಿ, ಕಂದಾಯ ಇಲಾಖೆಯ ಕೆ.ಪಿ. ಶ್ರೀನಿವಾಸ್, ಎಚ್.ಪಿ. ಶಿವಲಿಂಗು, ಲೋಕೋಪಯೋಗಿ ಇಲಾಖೆಯ ನೀಲಯ್ಯ, ಜಿಪಂ ಎಂಜಿನಿಯರಿಂಗ್ ವಿಭಾಗದ ಭೂಪಾಲ, ಪ.ಪೂ. ಕಾಲೇಜು ಇಲಾಖೆಯ ಎ.ಪಿ. ಮಂಜೇಗೌಡ, ಅಬಕಾರಿ ಇಲಾಖೆಯ ಕೃಷ್ಣೆಗೌಡ, ತೋಟಗಾರಿಕೆ ಇಲಾಖೆಯ ರುಕ್ಮಾಂಗದ, ರೇಷ್ಮೆ ಇಲಾಖೆಯ ಸುಬ್ರಮಣ್ಯ, ಖಜಾನೆಯ ಶಿವರಾಮಯ್ಯ, ವಾಣಿಜ್ಯ ತೆರಿಗೆ ಇಲಾಖೆಯ ಡಿ. ನಾಗರಾಜು, ಭೂಮಾಪನ ಇಲಾಖೆಯ ಸಿ.ಶಂಕರ್, ಮಾರುಕಟ್ಟೆ ಇಲಾಖೆಯ ಕೆ. ದಯಾನಂದ, ನ್ಯಾಯಾಂಗ ಇಲಾಖೆಯ ವರದರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿ.ಶಿವಣ್ಣ, ಸಹಕಾರ ಸಂಘಗಳ ಇಲಾಖೆಯ ಡಿ. ಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸ್ಪರ್ಧೆಯಲ್ಲಿರುವವರು: ಪ್ರಾಥಮಿಕ ಶಿಕ್ಷಣ ಇಲಾಖೆಯ 4 ಸ್ಥಾನಕ್ಕೆ ಶಿಕ್ಷಕರಾದ ವೆಂಕಟರಮಣ, ನರಸಿಂಹ, ಬಿ.ಎ. ಮಂಗಳ, ಡಿ.ಕುಮಾರ್, ಗೋವಿಂದೇಗೌಡ, ಮಹದೇವ, ಎಸ್.ಪಿ. ಮಾರುತಿ, ಮೊಗಣ್ಣ, ಎನ್. ರಘು, ಎಚ್.ಪಿ. ವೀರಭದ್ರಪ್ಪ, ಸಿ.ಕೆ. ಶಿವಣ್ಣ, ಕೆ. ಸತೀಶ್. ಪ್ರೌಢಶಾಲಾ ವಿಭಾಗದ 2 ಸ್ಥಾನಕ್ಕೆ ಆರ್. ಅನಂತಮೂರ್ತಿ, ನಾಗಯ್ಯ, ಎಚ್.ವಿ. ಮಹದೇವಪ್ರಸಾದ್, ಎಚ್.ಎಸ್. ಲೋಕೇಶ್, ಕೆ.ಪಿ. ಶಶಿರಾಜು, ಆರೋಗ್ಯ ಇಲಾಖೆಯ 4 ಸ್ಥಾನಕ್ಕೆ ಎಸ್. ಶಿವನಂಜು, ಕಾಂತರಾಜು, ಜಯರಾಮ, ಪೊನ್ನಮ್ಮ, ಲೋಕೇಶ್, ವಿಶ್ವನಾಥ್, ವೆಂಕಟೇಶ, ಆದಿಶಂಕರ್, ಪಶುಪಾಲನ ಇಲಾಖೆಯ 1 ಸ್ಥಾನಕ್ಕೆ ಕೆ.ವಿ. ಗೋಪಾಲಗೌಡ, ರಾಜನಾಯ್ಕ. ನೀರಾವರಿ ಇಲಾಖೆಯ 1 ಸ್ಥಾನಕ್ಕೆ ವೇಣುಪ್ರಸಾದ್, ಸುಸೈನಾಥನ್. ಕೈಗಾರಿಕೆ ಇಲಾಖೆಯ 1 ಸ್ಥಾನಕ್ಕೆ ಚಂದ್ರೆಗೌಡ, ವಸಂತಕುಮಾರ್, ಹಾಗೂ ತಾಪಂನ 1 ಸ್ಥಾನಕ್ಕೆ ಮಹದೇವ, ಸಿ.ಎಸ್. ಶೇಖರ್ ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement