ಪದಾಧಿಕಾರಿಗಳ ಆಯ್ಕೆ
ಟಿ. ನರಸೀಪುರ: ರಾಕೇಶ್ ಸಿದ್ದರಾಮಯ್ಯ ಅಭಿಮಾನಿಗಳ ಒಕ್ಕೂಟದ ಪದಾಧಿಕಾರಿಗಳಾಗಿ ಪುಟ್ಟಸ್ವಾಮಿ (ರಾಜ್ಯಾಧ್ಯಕ್ಷರು), ಮಹಮದ್ ಹುಸೇನ್ (ರಾಜ್ಯ ಉಪಾಧ್ಯಕ್ಷರು), ಬಿ.ಎನ್. ಸುರೇಶ್ಕುಮಾರ (ಕಾರ್ಯಾಧ್ಯಕ್ಷರು), ಟಿ.ಜಿ. ಪುಟ್ಟಸ್ವಾಮಿ (ಪ್ರಧಾನ ಕಾರ್ಯದರ್ಶಿ), ಸೋಮಣ್ಣ (ಕಾರ್ಯದರ್ಶಿ), ಎಸ್. ಗಣೇಶ್ ಪ್ರಸಾದ್ (ಖಜಾಂಚಿ), ಎನ್. ಮಹೇಶ್, ಮದನ್ ಲಾಲ್ (ಸಂಘಟನಾ ಕಾರ್ಯದರ್ಶಿ), ಎಂ.ಯು. ಶೈಲಜಾ (ಮಹಿಳಾ ಸಂಘಟನಾ ಕಾರ್ಯದರ್ಶಿ), ಅಮ್ಜದ್ಖಾನ್, ಎಚ್. ಅಣ್ಣಯ್ಯಸ್ವಾಮಿ, ಎಂ.ಎಸ್. ಮಹದೇವಸ್ವಾಮಿ (ಸಂಚಾಲಕರು), ಕೆ.ಪಿ. ಶಶಿ (ರಾಜ್ಯ ಮಹಿಳಾ ಸಂಚಾಲಕರು), ಎಂ. ಉಮೇಶ್ಕುಮಾರ್ (ಕಾನೂನು ಸಲಹೆಗಾರರು), ರಾಚಯ್ಯ, ನಾಗರಾಜು, ದೇವರಾಜು, ಪಿ. ನಾಗರಾಜು, ಎಲ್. ರಾಜಣ್ಣ, ಆರ್. ಮಣಿಕಂಠರಾಜು, ನಾಗೇಂದ್ರ (ನಿರ್ದೇಶಕರು) ನೇಮಕ ಮಾಡಲಾಗಿದೆ.