ಕಂಪ್ಯೂಟರ್ ದುರಸ್ತಿ ತರಬೇತಿ
ಮೈಸೂರು: ಕುವೆಂಪುನಗರದ ಮಾರುತಿ ದೇವಸ್ಥಾನ ರಸ್ತೆಯಲ್ಲಿರುವ ಯೂನಿಸೂಲ್ ಸಂಸ್ಥೆಯು ಕಂಪ್ಯೂಟರ್ ಮತ್ತು ಯೂಪಿಎಸ್ಗಳ ರಿಪೇರಿಗಾಗಿ ಉಚಿತ ತರಬೇತಿ ಶಿಬಿರ ಆಯೋಜಿಸಿದೆ. ಕಂಪ್ಯೂಟರ್, ಲ್ಯಾಪ್ಟಾಪ್, ಯೂಪಿಎಸ್, ಇನ್ ವರ್ಟರ್ ಮತ್ತು ಬ್ಯಾಟರಿಗಳನ್ನು ಸರ್ವಿಸ್ ಮಾಡುವುದನ್ನು ಹೇಳಿಕೊಡಲಾಗುವುದು. ಆಸಕ್ತರು ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. 0821- 4253858, ಮೊ. 9739991122 ಸಂಪರ್ಕಿಸಬಹುದು.