13ರಂದು ಕೆಡಿಪಿ ಸಭೆ
ಕೆ.ಆರ್. ನಗರ: ಕರ್ನಾಟಕ ಅಭಿವೃದ್ದಿ ಯೋಜನಾ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯು ತಾಪಂ ಸಭಾಂಗಣದಲ್ಲಿ ಜೂ. 13ರ ಬೆಳಗ್ಗೆ 11ಕ್ಕೆ ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ತಾಲೂಕು ಮಟ್ಟದ ಎಲ್ಲಾ ಇಲಾಖಾಧಿಕಾರಿಗಳು ಪೂರ್ಣ ಮಾಹಿತಿಯೊಂದಿಗೆ ಹಾಜರಾಗುವಂತೆ ಇಒ ಬಸವರಾಜ್ ತಿಳಿಸಿದ್ದಾರೆ.