ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವೀರಶೈವ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ

Rashmi Kasaragodu
Updated On : 12 Jun 2013, 12:13 pm

ಕ.ಪ್ರ.ವಾರ್ತೆ   ಮೈಸೂರು   ಜೂ. 11
ಅಖಿಲ ಭಾರತ ವೀರಶೈವ ಮಹಾಸಭಾವು 2012- 13ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವೀರಶೈವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ.
ಜಿಲ್ಲಾ ವ್ಯಾಪ್ತಿಯ ವೀರಶೈವ ಸಮಾಜದ ಅರ್ಹ ವಿದ್ಯಾರ್ಥಿಗಳು ತಮ್ಮ ಪೂರ್ಣ ವಿಳಾಸದೊಂದಿಗೆ ಅರ್ಜಿ ಮತ್ತು ಅಂಕಪಟ್ಟಿ ನಕಲು, ವರ್ಗಾವಣೆ ಪತ್ರದ ಜೆರಾಕ್ಸ್ ಪ್ರತಿ, ಪಾಸ್ಪೋರ್ಟ್ ಸೈಜಿನ ಎರಡು ಭಾವಚಿತ್ರ, ದೂರವಾಣಿ ಸಂಖ್ಯೆಯೊಡನೆ ಆಯಾ ತಾಲೂಕು ಸಮಿತಿಗಳಿಗೆ ಜೂ. 30 ರೊಳಗೆ ಸಲ್ಲಿಸುವಂತೆ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ವಿ. ಬಸವರಾಜು ಹಿನಕಲ್, ಪ್ರಧಾನ ಕಾರ್ಯದರ್ಶಿ ಕೆ. ಶಿವಕುಮಾರ್ ದೂರ ತಿಳಿಸಿದ್ದಾರೆ.  ಮೈಸೂರು- ಎಚ್.ಎಸ್. ರುದ್ರಸ್ವಾಮಿ (9900505878), ನಂಜನಗೂಡು- ಎ.ಬಿ. ಸಿದ್ದಪ್ಪ (9448424659), ಪಿರಿಯಾಪಟ್ಟಣ- ಸಿ.ಸಿ. ಸದಾಶಿವಪ್ಪ (9448274304), ಕೆ.ಆರ್. ನಗರ- ಚಂದ್ರಶೇಖರ್ (9742792487), ಹುಣಸೂರು- ಎಚ್.ಎಸ್. ಸೋಮಶೇಖರ್ (9448774335), ಎಚ್.ಡಿ. ಕೋಟೆ- ಮಹದೇವಪ್ಪ (9535736474), ಟಿ. ನರಸೀಪುರ- ಕೆ.ಜಿ. ಶಿವಪ್ರಸಾದ್ (9448390921) ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement