ನಾಳೆ ಕುಮಾರ್ ಅರಸೇಗೌಡರಿಗೆ ಸನ್ಮಾನ
ಹುಣಸೂರು: ನಂಜನಗೂಡಿನಲ್ಲಿ 15 ಮತ್ತು 16 ರಂದು ನಡೆಯುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಹುಣಸೂರಿನ ರಂಗಭೂಮಿ ಕಲಾವಿದ ಮತ್ತು ಚಲನಚಿತ್ರ ನಟ ಕುಮಾರ ಅರಸೇಗೌಡ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಜೂ. 16ರ ಸಂಜೆ 4.30ಕ್ಕೆ ಶ್ರೀಕಂಠೇಶ್ವರ ಕಲಾ ಮಂದಿರದ ಆವರಣದಲ್ಲಿ ಅಭಿನಂದಿಸಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.