28ಕ್ಕೆ ಹಮಾಮಾನ ಕುರಿತ ಕಾರ್ಯಾಗಾರ
ಮೈಸೂರು: ಸಿಟಿಜನ್ಸ್ ಗ್ಲೋಬಲ್ ಫ್ಲಾಟ್ಫೋಂ ರಾಜ್ಯ ಘಟಕ, ಕರ್ನಾಟಕ ರಾಜ್ಯ ರೈತ ಸಂಘ, ಪೀಪಲ್ಸ್ ಲೀಗಲ್ ಫೋರಂ ಮತ್ತು ಕಾರ್ಡ್- ಕುಶಾಲನಗರ ಸಂಯುಕ್ತಾಶ್ರಯದಲ್ಲಿ ಮಾ. 28ರಂದು ನಗರದಲ್ಲಿ ಹವಾಮಾನ ಸಂಕಷ್ಟ ಹಾಗೂ ಕೃಷಿ ಮತ್ತು ಜನಸಮುದಾಯಗಳ ಮೇಲಿನ ಅದರ ಪರಿಣಾಮಗಳು ಕುರಿತ ಕಾರ್ಯಾಗಾರ ಏರ್ಪಡಿಸಿದೆ. ಕೃಷಿ, ನೀರು, ಆಹಾರ ಸುರಕ್ಷತೆ ಮತ್ತು ಪರ್ಯಾಯ ಸಾಧ್ಯತೆಗಳು ಸೇರಿದಂತೆ ಪ್ರಮುಖ ವಿಚಾರಗಳು ಕಾರ್ಯಾಗಾರದಲ್ಲಿ ಚರ್ಚೆಯಾಗಲಿವೆ. ಆಸಕ್ತರು ಮೊ. 9448576297, 9880450849 ಸಂಪರ್ಕಿಸಬಹುದು.
ಹಿರಿಯ ನಾಗರಿಕರಿಗೆ ಚಿಕಿತ್ಸಾ ಶಿಬಿರ
ಮೈಸೂರು: ಜೆಎಸ್ಎಸ್ ಹಿರಿಯ ನಾಗರಿಕ ಸಹಾಯವಾಣಿಯಿಂದ ಮಾ. 27ರ ಬೆಳಗ್ಗೆ 9ಕ್ಕೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಉಚಿತ ಶಿಬಿರ ಏರ್ಪಡಿಸಲಾಗಿದ್ದು, ಆಸಕ್ತರು ದೂ. 0821- 2548253 ಸಂಪರ್ಕಿಸಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.