ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರು- ಬೆಂಗಳೂರು ರೈಲು ವಿಸ್ತರಣೆ

Rashmi Kasaragodu
Updated On : 10 May 2013, 1:43 am

ಮೈಸೂರು: ಮೈಸೂರು ಮತ್ತು ಬೆಂಗಳೂರು ನಡುವಿನ ವಿಶೇಷ ಎಕ್ಸ್ಪ್ರೆಸ್ ರೈಲು ಮೇ 13 ರಿಂದ ಯಶವಂತಪುರ ರೈಲು ನಿಲ್ದಾಣದವರೆಗೆ ಸಂಚರಿಸಲಿದೆ.ಬೆಂಗಳೂರು ನಗರ ಮತ್ತು  ಮೈಸೂರು ವಿಶೇಷ ಎಕ್ಸ್ಪ್ರೆಸ್ ರೈಲು 1.30ಕ್ಕೆ ಯಶವಂತಪುರ್ ರೇಲ್ವೆ ನಿಲ್ದಾಣದಿಂದ ಹೊರಡಲಿದೆ. ಅಲ್ಲಿಂದ ಬೆಂಗಳೂರು ರೇಲ್ವೆ ನಿಲ್ದಾಣದಲ್ಲಿ ಕೆಲಕಾಲ ತಂಗಿ ಮೈಸೂರಿಗೆ ಸಂಜೆ 5.15ಕ್ಕೆ ಆಗಮಿಸಲಿದೆ. ಅದೆ ರೈಲು ಬೆಳಗ್ಗೆ 8.15ಕ್ಕೆ ಮೈಸೂರು ಬಿಟ್ಟು ಯಶವಂತಪುರ ರೇಲ್ವೆ ನಿಲ್ದಾಣವನ್ನು 11.25ಕ್ಕೆ ತಲುಪಲಿದೆ. ಅಲ್ಲದೆ ಜೈಪುರ- ಮೈಸೂರು-ಜೈಪುರ ಎಕ್ಸ್ಪ್ರೆಸ್ ರೈಲು ಒಂದು ಹೆಚ್ಚುವರಿ 2 ಟೈರ್ ಎಸಿ ಕೋಚ್ ಮತ್ತು ಒಂದು 3 ಟೈರ್ ಎಸಿ ಕೋಚ್ ಅನ್ನು ಶಾಶ್ವತವಾಗಿ ಅಳವಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement