ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೊಲೀಸ್ ಸರ್ಕಲ್ ಅಪರಿಚಿತ ವ್ಯಕ್ತಿ ಸಾವು

Mainashree
Updated On : 12 May 2013, 9:42 am

ಮೈಸೂರು: ಚಿಕಿತ್ಸೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸುಮಾರು 75 ವರ್ಷದ ವೃದ್ಧ ವ್ಯಕ್ತಿಯೊಬ್ಬರನ್ನು ಮಂಡ್ಯ ತಾಲೂಕು ಹೊಳಲು ಗ್ರಾಮದ ಶಿವು ಎಂಬವರು ಚಿಕಿತ್ಸೆಗಾಗಿ ಮೇ 8 ರಂದು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಂದು ರಾತ್ರಿ 10 ಗಂಟೆ ವೇಳೆಗೆ ಅವರು ಮೃತಪಟ್ಟಿದ್ದಾರೆ. 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕೋಲು ಮುಖ, ಮೃತರ ಹೊಕ್ಕಳಿನ ಬಳಿ ಸುಮಾರು 5 ಇಂಚು ಉದ್ದದ ಗೆಡ್ಡೆ ಬೆಳೆದಿದೆ. ಮತರು ತುಂಬು ತೋಳಿನ ಬಿಳಿ ಮತ್ತು ತೆಳೆ ಬೂದು ಬಣ್ಣದ ಪಟೆಪಟೆ ಷರ್ಟ್ ಮೇಲೆ ಆಸ್ಪತ್ರೆ ಚೀಟಿ ಅಂಟಿಸಿದೆ. ಇವರ ವಾರಸುದಾರರು ತಿಳಿದುಬಂದರೆ ದೂ. 2418106 ಅಥವಾ 2418306 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement