ಕಾಂಗ್ರೆಸ್ ಮುಖಂಡರಿಂದ ರೋಡ್ ಶೋ
ಪಿರಿಯಾಪಟ್ಟಣ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಪರವಾಗಿ ಸಚಿವ ಅಂಬರೀಷ್, ಕೃಷಿ ಸಚಿವ ಕೃಷ , ಬೈರೇಗೌಡ, ಸಚಿವ ಎಚ್.ಸಿ. ಮಹದೇವಪ್ಪ, ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಹರ್ಷದ್ ಹಾಗೂ ಛಲವಾದಿ ಮಹಾಸಭಾ ಸಂಸ್ಥಾಪಕ ಕೆ. ಶಿವರಾಂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು. ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ , , ತಾಲೂಕಿನ ಬಸಲಾಪುರ, ಸನ್ಯಾಸಿಪುರ, ನಂದೀಪುರ, ರಾವಂದೂರು, ಭೋಗನಹಳ್ಳಿ, ಸೂಳೆಕೋಟೆ, ಮನುಗನಹಳ್ಳಿ, ಚಿಕ್ಕನೇರಳೆ, ಹಲಗನಹಳ್ಳಿ, ಗೂರಳ್ಳಿ ಮತ್ತಿತರ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.