ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿವಿಧ ಹುದ್ದೆಗೆ ತರಬೇತಿ

Rashmi Kasaragodu
Updated On : 28 May 2013, 12:12 pm

ಮೈಸೂರು: ನವೋದಯ ಫೌಂಡೇಷನ್ ಸಂಸ್ಥೆಯು ನ್ಯಾಷನಲ್ ಇನ್ಸುರೆನ್ಸ್, ನ್ಯೂ ಇಂಡಿಯಾ ಇನ್ಸುರೆನ್ಸ್, ಓರಿಯಂಟಲ್ ಇನ್ಸುರೆನ್ಸ್ ಮತ್ತು ಯುನೈಟೆಡ್ ಇನ್ಸುರೆನ್ಸ್ನಲ್ಲಿ ಖಾಲಿ ಇರುವ 2600 ಅಸಿಸ್ಟೆಂಟ್ ಹುದ್ದೆ, ಐಬಿಪಿಎಸ್, ರಾಷ್ಟ್ರೀಕೃತ ಬ್ಯಾಂಕುಗಳ ಪ್ರೊಬೇಷನರಿ ಮತ್ತು ಕರ್ಕ್ ಹುದ್ದೆಗೆ ತರಬೇತಿ ನೀಡುತ್ತಿದೆ. ಆಸಕ್ತರು ಜೂ. 1ರೊಳಗೆ ನಂ. 195, 2ನೇ ಕ್ರಾಸ್, ಕುರುಬಗೇರಿ, ಡಿ. ಸುಬ್ಬಯ್ಯ ರಸ್ತೆ, ರಾಮಸ್ವಾಮಿ ವೃತ್ತದ ಬಳಿ, ಚಾಮರಾಜ ಮೊಹಲ್ಲಾ, ಮೈಸೂರು ಇಲ್ಲಿ ಪ್ರತಿದಿನ ಸಂಜೆ 6 ರಿಂದ 8ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ. 9741869722 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement