ಕಾಲೇಜಿಗಾಗಿ ಆಗ್ರಹ
ಮೈಸೂರು: ಟಿ. ನರಸೀಪುರ ತಾಲೂಕಿನಲ್ಲಿ ಹೋಬಳಿ ಕೇಂದ್ರವಾಗಿರುವ ತಲಕಾಡಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಬೇಕು ಎಂದು ತಲಕಾಡು ಹಸ್ತಿಕೇರಿ ಮಠದ ಪೀಠಾಧ್ಯಕ್ಷ ಡಾ. ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ, ಕಾರ್ಯದರ್ಶಿ ಟಿ.ಎನ್. ದಾಸೇಗೌಡ ಮನವಿ ಮಾಡಿದ್ದಾರೆ.