ಕಾಂಗ್ರೆಸ್ಗೆ ನೇಮಕ
ಮೈಸೂರು: ನಗರ ಕಾಂಗ್ರೆಸ್ ಸಮಿತಿಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಎಸ್.ಎಸ್. ನಿರಂಜನ್, ಅಶೋಕಪುರಂನ ಈಶ್ವರ ಚಕ್ಕಡಿ ನೇಮಕವಾಗಿದ್ದಾರೆ.
ಇಂದು ಧರಣಿ
ಮೈಸೂರು: ದಲಿತರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ದಸಂಸ ಮೇ 30ರ ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಲು ತೀರ್ಮಾನಿಸಿದೆ.