ಬೋಧಕರ ಹುದ್ದೆಗೆ ಅರ್ಜಿ
ನಂಜನಗೂಡು: ಹೊಲಿಗೆ ತರಬೇತಿ ನೀಡಲು ಬೋಧಕರ ಹುದ್ದೆಗೂ ಅರ್ಜಿ ಆಹ್ವಾನಿಸಲಾಗಿದೆ. ಬೋಧಕರು ಎಸ್ಸೆಸ್ಸೆಲ್ಸಿ ಹಾಗೂ ಹೊಲಿಗೆಯಲ್ಲಿ ಕೋರ್ಸ್ ಪರಿಣತಿ ಹಾಗೂ ಅನುಭವವುಳ್ಳವರಾಗಿರಬೇಕು. ಆಸಕ್ತರು ಜೂ. 11ರ ಸಂಜೆ 4 ರೊಳಗೆ ಅರ್ಜಿ ಸಲ್ಲಿಸಿ ಜೂ. 1ರ ಬೆಳಗ್ಗೆ 11ಕ್ಕೆ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ದೂ. 0821- 2415063, ಮೊ. 9980616877 ಸಂಪರ್ಕಿಸಬಹುದು.
ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ