ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಡಿ.ಇಡಿ: ಸೂಚನೆ

Mainashree
Updated On : 3 Nov 2013, 11:38 am

ಮೈಸೂರು: ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಅವೈಜ್ಞಾನಿಕ ಆದೇಶಗಳ ಮೂಲಕ ಕೇವಲ ಅಂಕಗಳನ್ನು ಆಧಾರಿಸಿ ಶಿಕ್ಷಕರನ್ನು ಆಯ್ಕೆ ಮಾಡುತ್ತಿದೆ ಎಂದು ವಯೋವುತಿ ಮೀರುತ್ತಿರುವ ಡಿ.ಇಡಿ ತರಬೇತಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 29 ವರ್ಷ ಮೇಲ್ಪಟ್ಟ ವಯೋವಾನದವರನ್ನು ಕಡೆಗಣಿಸುತ್ತಿರುವುದರಿಂದ ಮುಖ್ಯಮಂತ್ರಿ ಹಾಗೂ ನ್ಯಾಯಾಲಯದ ಗಮನಕ್ಕೆ ತಿಳಿಸಲು ಸಭೆ ನಿರ್ಧರಿಸಿದ್ದು, ಆದ್ದರಿಂದ 29 ವರ್ಷ ಮೇಲ್ಪಟ್ಟ ಡಿ.ಇಡಿ ತರಬೇತಿ ಪಡೆದವರು ಚಂದ್ರಶೇಖರ್- ಮೊ. 89710 78520, ಶಿವಕುಮಾರ್- ಮೊ. 9448360127 ಸಂಪರ್ಕಿಸಬಹುದು.
ಪ್ರತಿಭಾ ಪುರಸ್ಕಾರ
ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಶಾಖಾ ವತಿಯಿಂದ ವಿಪ್ರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಭಾಪತಿ ಬಿ.ವಿ. ಶೇಷಾದ್ರಿ ಹೇಳಿದ್ದಾರೆ. ನ.15ರೊಳಗೆ ಅರ್ಜಿ ಸಲ್ಲಿಸಬೇಕು. ವಿವರಕ್ಕೆ ಮೊ. 93421 82376 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement