ಮೈಸೂರು: ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು
ಕ.ಪ್ರ. ವಾರ್ತೆ ಮೈಸೂರು ಅ.4
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಗೆ ಪದಾಧಿಕಾರಿಗಳಾಗಿ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ.
ಡಾ.ಎನ್. ಚಂದ್ರಶೇಖರ್ (ಅಧ್ಯಕ್ಷರು), ಡಾ.ಎಂ.ಎಸ್. ಕೆಂಪೇಗೌಡ (ಚುನಾಯಿತ ಅಧ್ಯಕ್ಷರು), ಡಾ.ಜಿ. ಮರುಳಸಿದ್ದಪ್ಪ, ಡಾ.ಎಂ.ಎಸ್. ವಿಶ್ವೇಶ್ವರ (ಉಪಾಧ್ಯಕ್ಷರು), ಡಾ.ಸುರೇಶ್ ರುದ್ರಪ್ಪ (ಕಾರ್ಯದರ್ಶಿ), ಡಾ. ಸುಜಾತ ಎಸ್. ರಾವ್ (ಜಂಟಿ ಕಾರ್ಯದರ್ಶಿ), ಡಾ.ಬಿ.ಎನ್. ಅನಂದ ರವಿ (ಖಜಾಂಚಿ), ಡಾ.ಶಂಷದ್ ಸುಲೇಮಾನ್, ಡಾ.ಎಂ.ಶಿವಣ್ಣ, ಡಾ.ಎಚ್.ವಿ. ಶ್ರೀಮಂದಿರ್ ಕುಮಾರ್, ಡಾ.ಎಚ್.ಎಂ. ಬಾಲಚಂದ್ರ, ಡಾ.ಎನ್. ಚಂದ್ರಭಾನ್ ಸಿಂಗ್, ಡಾ.ಎಸ್.ಬಿ. ಪ್ರಕಾಶ್, ಡಾ. ಚಂದ್ರಶೇಖರ್ ಸೋಸಲೆ, ಡಾ.ಎಚ್.ಟಿ. ವೆಂಕಟೆಗೌಡ, ಡಾ.ಪಿ. ಸತ್ಯ (ಕಾರ್ಯಕಾರಿ ಸಮಿತಿ ಸದಸ್ಯರು).
ಡಾ.ಎಚ್.ಬಿ. ಗಡಿಯಾರ್, ಡಾ.ಸಿ.ರಾಜನ್, ಡಾ.ಎಂ.ಆರ್. ಶಶಿಕುಮಾರ್, ಡಾ.ಎಸ್.ಪಿ. ಯೋಗಣ್ಣ, ಡಾ.ಡಿ.ಎನ್. ಸ್ವಾಮಿ, ಡಾ.ಎಚ್. ವಾಸುದೇವ್ ನಾಯಕ್, ಡಾ.ಕೆ.ಬಿ. ಗುರುಮೂರ್ತಿ, ಡಾ.ಕೆ.ಎಚ್. ಬಸವರಾಜ್ (ರಾಜ್ಯ ಪರಿಷತ್ ಸದಸ್ಯರು).
ಡಾ.ಸಿ. ಶರತ್ ಕುಮಾರ್, ಡಾ.ಬಿ.ಆರ್. ಆನಂದ್, ಡಾ.ಬಿ.ವಿ. ರಾಜಗೋಪಾಲ್, ಡಾ.ಎಚ್. ಬಸವನಗೌಡಪ್ಪ, ಡಾ.ಎಸ್. ಪ್ರಸನ್ನ ಶಂಕರ್, ಡಾ.ಬಿ. ರಮಾನಂದ ಕುಮಾರ್ (ಕೇಂದ್ರ ಪರಿಷತ್ ಸದಸ್ಯರು).