ಟಿಪ್ಪು ಸ್ಮರಣಾ ಕಾರ್ಯಕ್ರಮ
ಮೈಸೂರು: ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ವಕ್ಫ್ ಎಸ್ಟೇಟ್ನ ವ್ಯವಸ್ಥಾಪಕರ ಸಮಿತಿಯು ಅಜ್ಮತ್ ಟಿಪ್ಪು ಕಾರ್ಯಕ್ರಮ ನಡೆಯಿತು.ಸಚಿವ ಖಮರುಲ್ ಇಸ್ಲಾಂ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ರಿಯಾಜ್ ಪಾಷ, ಶಾಸಕ ರಮೇಶ್ಬಾಬು ಬಂಡಿಸಿದ್ದೇಗೌಡ, ಮಾಜಿ ಶಾಸಕಿ ಮುಕ್ತಾರುನ್ನಿಸಾ ಬೇಗಂ, ಮಂಡ್ಯ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಮಜರ್ಪಾಷ ತನ್ಜೀಮ್ ಅಹಲ ಸುನ್ನತೋ ಜಮಾತ್ನ ಕಾರ್ಯದರ್ಶಿ ಜಮೀಲ್ ಅಹಮದ್ ಅಶ್ರಫಿ, ಹಾಫಿಜ್, ಮಕ್ಬೂಲ್ ಅಹಮದ್ ನಿಜಾಮಿ, ತಾಫುಜ್, ಸುನ್ನಿಯತ್ ಟ್ರಸ್ಟ್ನ ಟ್ರಸ್ಟಿ ಮಿರ್ಜಾ ಜಂಷೀದ್ ಬೇಗ್ ಅಶ್ರಫಿ, ಅಯಾಜ್ ಪಾಖ ಭಾಗವಹಿಸಿದ್ದರು.