ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಾಠಕ್ ಸಂಸ್ಥೆ ವಸತಿ ಗೃಹ ಹಸ್ತಾಂತರ

Rashmi Kasaragodu
Updated On : 12 Oct 2013, 10:39 am

ಮೈಸೂರು: ಪಾಠಕ್ ಸಂಸ್ಥೆಯು ವಿವಿ ಮೊಹಲ್ಲಾದಲ್ಲಿ ನಿರ್ಮಿಸಿರುವ ವಸತಿ ಸಮುಚ್ಛಯದ ಮನೆಗಳ ಬೀಗದ ಕೀಗಳನ್ನು ಮಾಲೀಕರಿಗೆ ಹಸ್ತಾಂತರಿಸಿದರು. ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿಯೊಂದಿಗೆ ಪಾಠಕ್ ಸಂಸ್ಥೆಯು ನಿರ್ಮಿಸಿರುವ ವಸತಿ ಸಮುಚ್ಛಯಗಳಲ್ಲಿ ಪ್ರಥಮ್ ದಿಯಾ ಒಂದು. ಉತ್ತಮ ವಾತಾವರಣ ಮತ್ತು ಸ್ನೇಹ ಮನೋಭಾವದ ನೆರಹೊರೆಯವರು ಇರುವ ವಸತಿ ಸಮುಚ್ಛಯ ನಿರ್ಮಿಸಲಾಗಿದೆ. ಪ್ರತಿ ವಸತಿ ಗೃಹದಲ್ಲೂ ಅತ್ಯಾಧುನಿಕ ಸೌಲಭ್ಯವಿದೆ. ವಸತಿ ಸಮುಚ್ಛಯಕ್ಕೆ  ಸನಿಹದಲ್ಲಿ ಮಾಲ್ಗಳು, ದೊಡ್ಡ ದೊಡ್ಡ ಹೊಟೇಲ್ಗಳು, ದೇವಸ್ಥಾನಗಳು, ಸಿನಿಮಾ ಥಿಯೇಟರ್ಗಳು ಇರುವೆಡೆ ಈ ವಸತಿ ಸಮುಚ್ಛಯ ನಿರ್ಮಿಸಲಾಗಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರದ್ಧಾ ಪಾಠಕ್ ಮತ್ತು ಸಂಸ್ಥೆಯ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement