ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಿತ್ತಾಟದಲ್ಲಿ ಮಕ್ಕಳು ಏನು ಕಲಿತಾರೆ?

Rashmi Kasaragodu
Updated On : 29 Oct 2013, 11:40 am

ಮೈಸೂರು: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ಕುಲಸಚಿವರ ವಾಗ್ವಾದದಿಂದ ವಿದ್ಯಾರ್ಥಿಗಳು ಕಲಿಯುವುದಾದರೂ ಏನನ್ನು ಎಂದು ಸರಸ್ವತಿಪುರಂನ ಹಿರಿಯ ನಾಗರಿಕ ತಮ್ಮಯ್ಯ ಪ್ರಶ್ನಿಸಿದ್ದಾರೆ. ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿಯೆ ಬಹಿರಂಗವಾಗಿ ಬೈದಾಡಿಕೊಂಡಿರುವುದು ಹಾಸ್ಯಾಸ್ಪದವಾಗಿದೆ. ವಿವಿಧ ರಜಾ ಭತ್ಯೆ ಪಡೆದುಕೊಂಡು ಲಕ್ಷಾಂತರ ರು. ಸಂಬಳ ಪಡೆಯುವ ಇವರಿಂದ ವಿದ್ಯಾರ್ಥಿಗಳು ಏನನ್ನೂ ಕಲಿಯಲು ಸಾಧ್ಯವಿಲ್ಲ. ಇವರ ಬಗ್ಗೆ ನಿಗಾ ಇರಿಸದೆ, ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಸರ್ಕಾರ ಇದರ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement