ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ವಾಮಿ ನೇಮಕ

Rashmi Kasaragodu
Updated On : 31 Oct 2013, 12:20 pm

ಟಿ. ನರಸೀಪುರ: ಬಿಜೆಪಿಯ ವರುಣ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ ಮಹದೇವಗೌಡನಹುಂಡಿ ಸ್ವಾಮಿ ನೇಮಕವಾಗಿದ್ದಾರೆ.
ಅನುಮಾನಾಸ್ಪದ ಸಾವು
ಎಚ್.ಡಿ. ಕೋಟೆ: ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಕೃಷ್ಣಾಪುರ ಗ್ರಾಮದ ವೃತ್ತದ ಬಳಿಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸರಗೂರು ಎಸ್ಐ ರಾತ್ರಿ ಗಸ್ತಿನಲ್ಲಿ ಇರುವ ವೇಳೆಯಲ್ಲಿ ವೃತ್ತದ ಬಳಿ ಇರುವ ಜಲ್ಲಿ ಕಲ್ಲಿನ ಮೇಲೆ ಸತ್ತ ವ್ಯಕ್ತಿಯ ಶವವು ಕಂಡು ಬಂದಿದೆ. ಬಳಿಕ ಆತನ ಕುಟುಂಬ ವರ್ಗದವರು ಶವವನ್ನು ಗುರುತಿಸಿದರು. ಮೃತರನ್ನು ಆನಗಟ್ಟಿ ಗ್ರಾಮದ ಸೋಮಣ್ಣ(30) ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬದವರಿಗೆ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement